ವಿಷಯಕ್ಕೆ ಹೋಗು

ಗೋಪಿನಾಥ್ ಬೋರ್ಡೊಲೋಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಗೋಪಿನಾಥ್ ಬೋರ್ಡೊಲೋಯಿ
ವೈಯಕ್ತಿಕ ಮಾಹಿತಿ
ಜನನ (೧೮೯೦-೦೬-೦೬)೬ ಜೂನ್ ೧೮೯೦
ರೋಹಾ ಅಸ್ಸಾಮ್
ಮರಣ 5 August 1950(1950-08-05) (aged 60)
ಗುವಾಹಟಿ, ಅಸ್ಸಾಮ್
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ಸುರಾವಾಲ ಬೊರ್ಡೋಲೋಯಿ
ವೃತ್ತಿ ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ಸಾಂ ನ ಪ್ರಧಾನಿ ಸ್ವಾತಂತ್ರ್ಯೋತ್ತರದಲ್ಲಿ ಅಸ್ಸಾಂ ನ ಮುಖ್ಯಮಂತ್ರಿ, ಬರಹಗಾರ
ಧರ್ಮ ಹಿಂದೂ
ಮಿಲಿಟರಿ ಸೇವೆ
ಪ್ರಶಸ್ತಿಗಳು ಭಾರತ ರತ್ನ (೧೯೯೯)

ಗೋಪಿನಾಥ್ ಬೋರ್ಡೊಲೋಯಿ(೧೮೯೦-೧೯೫೦) ಇವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವತಂತ್ರ ಭಾರತದಲ್ಲಿ ಅಸ್ಸಾಮ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಗಾಂಧಿವಾದಿಯಾಗಿ ಲೊಕಪ್ರಿಯರಾಗಿದ್ದರು. ಇವರಿಗೆ ಮರಣೋತ್ತರವಾಗಿ ೧೯೯೯ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು.[]

ಉಲ್ಲೇಖ

[ಬದಲಾಯಿಸಿ]
  1. http://www.iloveindia.com/indian-heroes/gopinath-bordoloi.html