ವಿಷಯಕ್ಕೆ ಹೋಗು

ಗುರು ಹರ ರಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Guru Har Rai
Guru Har Rai
ವೈಯಕ್ತಿಕ
ಜನನDid not recognize date. Try slightly modifying the date in the first parameter.
ಮರಣDid not recognize date. Try slightly modifying the date in the first parameter. (aged Error: Need valid year, month, day)
Kiratpur Sahib, Mughal Empire (Present day India)
ಧರ್ಮSikhism
ಸಂಗಾತಿMata Krishen Devi
ಮಕ್ಕಳುBaba Ram Rai and Guru Har Krishan
ಹೆತ್ತವರು
Other namesThe Seventh Master
Religious career
Period in office1644–1661
PredecessorGuru Hargobind
ಉತ್ತರಾಧಿಕಾರಿGuru Har Krishan

ಗುರು ಹರ ರಾಯ್ (ಟೆಂಪ್ಲೇಟು:IPA-pa; 16 ಜನವರಿ 1630 - 6 ಅಕ್ಟೋಬರ್ 1661)[] ಸಿಖ್ಖರು ಏಳನೆಯ ನಾನಕರು ಎಂದು ಪೂಜಿಸುತ್ತಾರೆ ಮತ್ತು  ಸಿಖ್ ಧರ್ಮದ ಹತ್ತು ಗುರುಗಳಲ್ಲಿ ಏಳನೇಯವರು.[] ತಮ್ಮ ಅಜ್ಜ ಮತ್ತು ಆರನೇ ಸಿಖ್ ಗುರುಗಳಾಗಿದ್ದ  ಗುರು ಹರ್ಗೋಬಿಂದ್ ಅವರ ಮರಣದ ನಂತರ, 16 ಮಾರ್ಚ್ 1644 ರಂದು ಸಿಖ್ ಗುರುಗಳಾದರು.[] ಅವರು ಹದಿನೇಳು ವರ್ಷಗಳ ಕಾಲ ಸಿಖ್ಖರಿಗೆ ಮಾರ್ಗದರ್ಶನ ನೀಡಿದರು, 31 ನೇ ವಯಸ್ಸಿನಲ್ಲಿ ಅವರು ದೈವಾಧೀನರಾದರು. ಮರಣದ ಮೊದಲು ಅವರು ತಮ್ಮ 5 ವರ್ಷ ವಯಸ್ಸಿನ ಕಿರಿಯ ಮಗ ಹರ ಕೃಷನ್ನನ್ನು ಎಂಟನೆಯ ಗುರು ಎಂದು ನೇಮಿಸಿದರು.[]

ಉಲ್ಲೇಖಗಳು

[ಬದಲಾಯಿಸಿ]
  1. Bhagat Singh. Harbans Singh; et al. (eds.). "Har Rai, Guru (1630–1661)". Encyclopaedia of Sikhism. Punjabi University Patiala. Retrieved 16 January 2017. {{cite web}}: Explicit use of et al. in: |editor-last= (help)CS1 maint: Explicit use of et al. (link)
  2. Har Rai: Sikh Guru, Encyclopedia Britannica (2015)
  3. Arvind-Pal Singh Mandair (2013). Sikhism: A Guide for the Perplexed. Bloomsbury Academic. pp. 50–51. ISBN 978-1-4411-0231-7.
  4. J. S. Grewal (1998). The Sikhs of the Punjab. Cambridge University Press. pp. 67–69. ISBN 978-0-521-63764-0.