ವಿಷಯಕ್ಕೆ ಹೋಗು

ಗುರು ಶಿಷ್ಯರು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರು ಶಿಷ್ಯರು (ಚಲನಚಿತ್ರ)
ನಿರ್ದೇಶನಭಾರ್ಗವ
ನಿರ್ಮಾಪಕದ್ವಾರಕೀಶ್
ಪಾತ್ರವರ್ಗವಿಷ್ಣುವರ್ಧನ್ ಮಂಜುಳಾ ಹೇಮಾ ಚೌಧರಿ, ರಾಜಾನಂದ್, ದ್ವಾರಕೀಶ್, ಬಾಲಕೃಷ್ಣ, ಜಯಮಾಲಿನಿ, ಶಿವರಾಂ
ಸಂಗೀತಕೆ.ವಿ.ಮಹಾದೇವನ್
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಫಿಲಂಸ್
ಸಾಹಿತ್ಯಚಿ. ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ದೊಡ್ಡವರೆಲ್ಲ ಜಾಣರಲ್ಲ ಚಿ. ಉದಯಶಂಕರ್
ಮದನ ಓಡಿದನು ಮದನ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ
ದೀನರ ಮೊರೆಯ ಆಲಿಸೆ ಏಕೆ ಚಿ. ಉದಯಶಂಕರ್ ಎಸ್.ಜಾನಕಿ
ಜಯ ಜಯ ಸಾಂಬಸದಾಶಿವ ಶಂಕರಾ ಚಿ. ಉದಯಶಂಕರ್ ಎಸ್.ಜಾನಕಿ
ನಿನಗಾಗಿ ಎಲ್ಲಾ ನಿನಗಾಗಿ ಚಿ. ಉದಯಶಂಕರ್