ಗುರುಭಕ್ತಿ (ಚಲನಚಿತ್ರ)
ಗೋಚರ
| ಗುರುಭಕ್ತಿ (ಚಲನಚಿತ್ರ) | |
|---|---|
| ಗುರುಭಕ್ತಿ | |
| ನಿರ್ದೇಶನ | ಕೆ.ಎನ್.ಚಂದ್ರಶೇಖರ್ ಶರ್ಮ |
| ನಿರ್ಮಾಪಕ | ಆರ್.ಎಫ್.ಮಾಣಿಕ್‍ಚಂದ್ |
| ಕಥೆ | ಚಕ್ರವರ್ತಿ |
| ಪಾತ್ರವರ್ಗ | ಅಂಬರೀಶ್, ಬಿ.ಸರೋಜಾದೇವಿ , ಕಲ್ಯಾಣಕುಮಾರ್, ಚರಣರಾಜ್, ಶಕ್ತಿಪ್ರಸಾದ್ |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಎನ್.ಕೆ.ಸುರೇಶ್ |
| ಬಿಡುಗಡೆಯಾಗಿದ್ದು | ೧೯೮೪ |
| ಚಿತ್ರ ನಿರ್ಮಾಣ ಸಂಸ್ಥೆ | ವರುಣ ಆರ್ಟ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿ ಜಯರಾಂ,ಜಾನಕಿ |
ಗುರುಭಕ್ತಿ, ಕೆ.ಎನ್.ಚಂದ್ರಶೇಖರ್ ಶರ್ಮ ನಿರ್ದೇಶನ ಮತ್ತು ಆರ್.ಎಫ್.ಮಾಣಿಕ್‍ಚಂದ್ ನಿರ್ಮಾಪಣ ಮಾಡಿರುವ ೧೯೮೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ಬಿ.ಸರೋಜಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಅಂಬರೀಶ್
- ನಾಯಕಿ(ಯರು) = ಬಿ.ಸರೋಜಾದೇವಿ
- ಕಲ್ಯಾಣಕುಮಾರ್
- ಚರಣರಾಜ್
- ಶಕ್ತಿಪ್ರಸಾದ್
ಉಲ್ಲೇಖಗಳು
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |