ವಿಷಯಕ್ಕೆ ಹೋಗು

ಗುನ್ನಾರ್ ಮಿರ್ಡಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gunnar Myrdal
c. 1937
ಜನನ(೧೮೯೮-೧೨-೦೬)೬ ಡಿಸೆಂಬರ್ ೧೮೯೮
Gustafs, Dalarna, Sweden
ಮರಣ೧೭ ಮೇ ೧೯೮೭ (ವಯಸ್ಸು ೮೮)
Danderyd, Sweden
ರಾಷ್ಟ್ರೀಯತೆSweden
ಕಾರ್ಯಕ್ಷೇತ್ರEconomics, Politics, Sociology
ಸಂಸ್ಥೆಗಳುStockholm University
ಅಭ್ಯಸಿಸಿದ ವಿದ್ಯಾಪೀಠStockholm University
ಡಾಕ್ಟರೇಟ್ ಸಲಹೆಗಾರರುGustav Cassel
ಡಾಕ್ಟರೇಟ್ ವಿದ್ಯಾರ್ಥಿಗಳುRudolf Meidner
ಪ್ರಸಿದ್ಧಿಗೆ ಕಾರಣMonetary equilibrium,

Ex-ante,

Circular cumulative causation
ಪ್ರಭಾವಗಳುKnut Wicksell
John R. Commons[]
ಗಮನಾರ್ಹ ಪ್ರಶಸ್ತಿಗಳುNobel Memorial Prize in Economic Sciences (1974)[]
Bronislaw Malinowski Award (1975)

ಗುನ್ನಾರ್ ಮಿರ್ಡಾಲ್ ೧೮೮೯ ಜನವರಿ ೬ ರಂದು ಸ್ವೀಡನ್ ಗುಸ್ಟಫ್ ನ ಒಂದು ಬಡ ಬಡಗಿ ಕುಟುಂಬದಲ್ಲಿ ಜನಿಸಿದರು.ಅವರು ಸ್ಟಾಕ್ಕೋಮ್ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಆರ್ಥಿಕತೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ.೧೯೨೭ರಲ್ಲಿ ಕಾನೂನು ಮತ್ತು ಆರ್ಥಿಕತೆ ವಿಶಯಗಳ ಕುರಿತಾಗಿ ಇವರು ಪದವಿಯನ್ನು ಪಡೆದಿದ್ದಾರೆ.ಇವರು ೧೯೪೫-೪೭ ನಡುವೆ ಸ್ವೀಡನ್ನಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು.ಇವರ ಪತ್ನಿಯಾದ ಆಳ್ವ ಮಿರ್ಡಾಲ್ ಪ್ರಸಿದ್ಧ ಸಮಾಜ ವಿಜ್ಞಾನಿಯಾಗಿದ್ದರು.ಆಕೆಯು ಭಾರತಕ್ಕೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.ಈ ದಂಪತಿಗೆ ೧೯೮೧ರಲ್ಲಿ ಜವಹರಲಾಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಏ‍‍ಷ್ಯನ್ ನಾಟಕ

[ಬದಲಾಯಿಸಿ]

ಗುನ್ನಾರ್ ಮಿರ್ಡಾಲ್ ರ ಏಷ್ಯನ್ ನಾಟಕ ಸಂಸ್ಥೆ ಒಂದು ಸ್ಮಾರಕ ಯುಗ ತಯಾರಿಕೆಯ ವೇದಿಕೆಯನ್ನು ಜಗತ್ತಿಗೆ ನೀಡಿತು.ಈ ಸಂಸ್ಥೆಯಲ್ಲಿ ದಕ್ಷಿಣ ಏಷ್ಯದ ದೇಶಗಳ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬದಲಾವಣೆಯ ವಿಶೇಷಣಾತ್ಮಕ ಬದಿಯಲ್ಲಿ ಒತ್ತು,ವಿವರಣಾತ್ಮಕ ಮತ್ತು ವಿಶೇಷಣಾತ್ಮಕ ಅಧ್ಯಯನ ಸಂಗ್ರಹವಾಗಿದೆ.೨೨೦೦ ಪುಟಗಳ ಈ ಕೃತಿಯಲ್ಲಿ,ಮಿರ್ಡಾಲ್ ಸಾಮಾಜಿಕ ಅಸಮಾನತೆ ಮತ್ತು ಆರ್ಥಿಕ ಅಸಮಾನತೆ ನಡುವಿನ ಸಂಬಂಧವನ್ನು ಪ್ರತಿಪಾದಿಸಲಾಗಿದೆ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಾಂಧಿವಾದಿ ಅರ್ಥಶಾಸ್ತ್ರದ ಪ್ರಸ್ತುತೆಯನ್ನು ನೀಡಲಾಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Walter A. Jackson, Gunnar Myrdal and America's Conscience: Social Engineering and Racial Liberalism, 1938–1987, UNC Press Books, 1994, p. 62.
  2. ಉಲ್ಲೇಖ ದೋಷ: Invalid <ref> tag; no text was provided for refs named nobel