ಗುನ್ನಾರ್ ಮಿರ್ಡಾಲ್
Gunnar Myrdal | |
---|---|
ಜನನ | Gustafs, Dalarna, Sweden | ೬ ಡಿಸೆಂಬರ್ ೧೮೯೮
ಮರಣ | 17 May 1987 Danderyd, Sweden | (aged 88)
ರಾಷ್ಟ್ರೀಯತೆ | Sweden |
ಕಾರ್ಯಕ್ಷೇತ್ರ | Economics, Politics, Sociology |
ಸಂಸ್ಥೆಗಳು | Stockholm University |
ಅಭ್ಯಸಿಸಿದ ವಿದ್ಯಾಪೀಠ | Stockholm University |
ಡಾಕ್ಟರೇಟ್ ಸಲಹೆಗಾರರು | Gustav Cassel |
ಡಾಕ್ಟರೇಟ್ ವಿದ್ಯಾರ್ಥಿಗಳು | Rudolf Meidner |
ಪ್ರಸಿದ್ಧಿಗೆ ಕಾರಣ | Monetary equilibrium, Circular cumulative causation |
ಪ್ರಭಾವಗಳು | Knut Wicksell John R. Commons[೧] |
ಗಮನಾರ್ಹ ಪ್ರಶಸ್ತಿಗಳು | Nobel Memorial Prize in Economic Sciences (1974)[೨] Bronislaw Malinowski Award (1975) |
ಗುನ್ನಾರ್ ಮಿರ್ಡಾಲ್ ೧೮೮೯ ಜನವರಿ ೬ ರಂದು ಸ್ವೀಡನ್ ಗುಸ್ಟಫ್ ನ ಒಂದು ಬಡ ಬಡಗಿ ಕುಟುಂಬದಲ್ಲಿ ಜನಿಸಿದರು.ಅವರು ಸ್ಟಾಕ್ಕೋಮ್ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಆರ್ಥಿಕತೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ.೧೯೨೭ರಲ್ಲಿ ಕಾನೂನು ಮತ್ತು ಆರ್ಥಿಕತೆ ವಿಶಯಗಳ ಕುರಿತಾಗಿ ಇವರು ಪದವಿಯನ್ನು ಪಡೆದಿದ್ದಾರೆ.ಇವರು ೧೯೪೫-೪೭ ನಡುವೆ ಸ್ವೀಡನ್ನಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು.ಇವರ
ಪತ್ನಿಯಾದ ಆಳ್ವ ಮಿರ್ಡಾಲ್ ಪ್ರಸಿದ್ಧ ಸಮಾಜ ವಿಜ್ಞಾನಿಯಾಗಿದ್ದರು .ಆಕೆಯು ಭಾರತಕ್ಕೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.ಈ ದಂಪತಿಗೆ ೧೯೮೧ರಲ್ಲಿ ಜವಹರಲಾಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಏಷ್ಯನ್ ನಾಟಕ
[ಬದಲಾಯಿಸಿ]ಗುನ್ನಾರ್ ಮಿರ್ಡಾಲ್ ರ ಏಷ್ಯನ್ ನಾಟಕ ಸಂಸ್ಥೆ ಒಂದು ಸ್ಮಾರಕ ಯುಗ ತಯಾರಿಕೆಯ ವೇದಿಕೆಯನ್ನು ಜಗತ್ತಿಗೆ ನೀಡಿತು.ಈ ಸಂಸ್ಥೆಯಲ್ಲಿ ದಕ್ಷಿಣ ಏಷ್ಯದ ದೇಶಗಳ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬದಲಾವಣೆಯ ವಿಶೇಷಣಾತ್ಮಕ ಬದಿಯಲ್ಲಿ ಒತ್ತು,ವಿವರಣಾತ್ಮಕ ಮತ್ತು ವಿಶೇಷಣಾತ್ಮಕ ಅಧ್ಯಯನ ಸಂಗ್ರಹವಾಗಿದೆ.೨೨೦೦ ಪುಟಗಳ ಈ ಕೃತಿಯಲ್ಲಿ,ಮಿರ್ಡಾಲ್ ಸಾಮಾಜಿಕ ಅಸಮಾನತೆ ಮತ್ತು ಆರ್ಥಿಕ ಅಸಮಾನತೆ ನಡುವಿನ ಸಂಬಂಧವನ್ನು ಪ್ರತಿಪಾದಿಸಲಾಗಿದೆ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಾಂಧಿವಾದಿ ಅರ್ಥಶಾಸ್ತ್ರದ ಪ್ರಸ್ತುತೆಯನ್ನು ನೀಡಲಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Video Gunnar Myrdal lecturing at UCLA 5/4/1966
- The Selected Works by Gunnar Myrdal Archived 2014-05-14 ವೇಬ್ಯಾಕ್ ಮೆಷಿನ್ ನಲ್ಲಿ. are available for research use at the Gustavus Adolphus College and Lutheran Church Archives.
- Press Release: The Sveriges Riksbank Prize in Economic Sciences in Memory of Alfred Nobel 1974 Archived 2008-07-23 ವೇಬ್ಯಾಕ್ ಮೆಷಿನ್ ನಲ್ಲಿ.
- A Methodolological Issue: Ex-Ante and Ex-Post,Claude Gnos Archived 2012-09-07 ವೇಬ್ಯಾಕ್ ಮೆಷಿನ್ ನಲ್ಲಿ.
- Gunnar Myrdal, growth processes and equilibrium theory Archived 2013-10-19 ವೇಬ್ಯಾಕ್ ಮೆಷಿನ್ ನಲ್ಲಿ.
- On Prices in Myrdal’s Monetary Theory-Alexander Tobon
- Nobel Prize Lecture: "The Equality Issue in World Development"
- IDEAS/RePEc
- Gunnar Myrdal (1898–1987). Library of Economics and Liberty (2nd ed.). Liberty Fund. 2008.
{{cite book}}
:|work=
ignored (help) - Gunnar Myrdal’s Prescient Criticisms of Keynes’ General Theory-by Philip Pilkington
- Rules from Myrdal’s Monetary Equilibrium Adrián de León-Arias Archived 2014-10-21 ವೇಬ್ಯಾಕ್ ಮೆಷಿನ್ ನಲ್ಲಿ.
- Monetary Equilibrium -Claes Henrik Siver Stockholm University Archived 2022-08-13 ವೇಬ್ಯಾಕ್ ಮೆಷಿನ್ ನಲ್ಲಿ.
- Myrdal's Analysis of Monetary Equilibrium G.L.S. Shackle
ಉಲ್ಲೇಖಗಳು
[ಬದಲಾಯಿಸಿ]- ↑ Walter A. Jackson, Gunnar Myrdal and America's Conscience: Social Engineering and Racial Liberalism, 1938–1987, UNC Press Books, 1994, p. 62.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namednobel
- Pages using the JsonConfig extension
- Pages with reference errors
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: periodical ignored
- Articles with FAST identifiers
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNC identifiers
- Articles with BNE identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with J9U identifiers
- Articles with KBR identifiers
- Articles with LCCN identifiers
- Articles with Libris identifiers
- Articles with LNB identifiers
- Articles with NDL identifiers
- Articles with NKC identifiers
- Articles with NLA identifiers
- Articles with NLG identifiers
- Articles with NLK identifiers
- Articles with NSK identifiers
- Articles with NTA identifiers
- Articles with PLWABN identifiers
- Articles with PortugalA identifiers
- Articles with VcBA identifiers
- Articles with CINII identifiers
- Articles with MGP identifiers
- Articles with KULTURNAV identifiers
- Articles with DTBIO identifiers
- Articles with Trove identifiers
- Articles with SNAC-ID identifiers
- Articles with SUDOC identifiers
- Pages using authority control with parameters
- ಅರ್ಥಶಾಸ್ತ್ರಜ್ಞರು