ಗಗನ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಗಗನ,೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ.

ಗಗನ (ಚಲನಚಿತ್ರ)
ಗಗನ
ನಿರ್ದೇಶನದೊರೆ-ಭಗವಾನ್
ನಿರ್ಮಾಪಕಎಸ್.ಆರ್.ಕೃಷ್ಣನ್
ಸಂಭಾಷಣೆಉದಯಶಂಕರ್
ಪಾತ್ರವರ್ಗಅನಂತನಾಗ್ ಖುಷ್ಬು ಮಹಾಲಕ್ಷ್ಮಿ ,ಲೀಲಾವತಿ, ಶ್ರೀನಾಥ್, ವನಿತಾವಾಸು
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಕೃಷ್ಣ
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆರವಿಕಿರಣ್ ಕಂಬೈನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಕಥೆ[ಬದಲಾಯಿಸಿ]

ಇದು ಜವಳಿ ತಯಾರಿ ಮಾಲೀಕ, ರಾಜು (ಅನಂತ್ ನಾಗ್) ಮತ್ತು ಅವರ ಕಾರ್ಯದರ್ಶಿ ಆಶಾ (ಖುಷ್ಬೂ ಸುಂದರ್) ರ ಪ್ರೇಮ ಕಥೆ.

ಪಾತ್ರವರ್ಗ[ಬದಲಾಯಿಸಿ]

  • ಅನಂತನಾಗ್
  • ಖುಷ್ಬು
  • ಮಹಾಲಕ್ಷ್ಮಿ
  • ಲೀಲಾವತಿ
  • ಶ್ರೀನಾಥ್
  • ವನಿತಾವಾಸು

ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಎನಾಯಿತು ನನ್ನಾ ನಲ್ಲ ಕೆ.ಎಸ್ ಚಿತ್ರಾ
2 ಎಲ್ಲೂ ಕಾಣೆನು ನಾನಿಂತ ಹೆಣ್ಣನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಎಸ್ ಚಿತ್ರಾ
3 ಬಾಗಿಲು ತೆರೆದು ಕೈಯ ಹಿಡಿದು ಕೆ.ಎಸ್ ಚಿತ್ರಾ
4 ನಾನು ಹ್ಯಾಪಿ ನೀನು ಹ್ಯಾಪಿ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಎಸ್ ಚಿತ್ರಾ