ಖದೀಮ ಕಳ್ಳರು (ಚಲನಚಿತ್ರ)
ಗೋಚರ
ಖದೀಮ ಕಳ್ಳರು (ಚಲನಚಿತ್ರ) | |
---|---|
ಖದೀಮ ಕಳ್ಳರು | |
ನಿರ್ದೇಶನ | ವಿಜಯ್ |
ನಿರ್ಮಾಪಕ | ವಿ.ರವಿಚಂದ್ರನ್ |
ಪಾತ್ರವರ್ಗ | ಅಂಬರೀಶ್ ಜಯಮಾಲ ಪ್ರಭಾಕರ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ರವಿಚಂದ್ರನ್ |
ಸಂಗೀತ | ಶಂಕರ್ ಗಣೇಶ್ |
ಛಾಯಾಗ್ರಹಣ | ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ರವಿ ಸಿನಿ ಕ್ರಿಯೇಷನ್ಸ್ |
ಇತರೆ ಮಾಹಿತಿ | ರವಿಚಂದ್ರನ್ ನಟನಾಗಿ ಅಭಿನಯಿಸಿದ ಪ್ರಥಮ ಚಲನಚಿತ್ರ. |
ಖದೀಮ ಕಳ್ಳರು ಚಿತ್ರವು ೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿಜಯ್ನವರು ನಿರ್ದೇಶಿಸಿದ್ದಾರೆ. ವಿ.ರವಿಚಂದ್ರನ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.