ಕ್ಯಾಸ್ಪಿಯನ್ ಶೃಂಗಸಭೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಳೀಯ ಸಹಕಾರ ಮತ್ತು ಪ್ರದೇಶಾಭಿವೃದ್ಧಿಗಾಗಿ ಕ್ಯಾಸ್ಪಿಯನ್ ಶೃಂಗಸಭೆ ನಡೆಯುತ್ತದೆ. Caspian Five ಎಂದೇ ಗುರುತಿಸಲ್ಪಡುವ - ರಷ್ಯಾ, ಅಜರ್ ಬೈಜಾನ್, ಇರಾನ್, ತುರ್ಕಮೆನಿಸ್ತಾನ್ ಮತ್ತು ಕಝಕಿಸ್ತಾನ್ ದೇಶಗಳು ಇದರಲ್ಲಿ ಪಾಲ್ಗೊಳ್ಳುತ್ತವೆ. . ೨೦೧೦ ರಲ್ಲಿ ಅಜರ್ ಬೈಜಾನ್ ನ ರಾಜಧಾನಿ ಬಾಕುವಿನಲ್ಲಿ ನಡೆದ ಈ ಸಭೆಗೆ ರಷಿಯಾ ಅಧ್ಯಕ್ಷ ದಿಮಿತ್ರಿ ಮೆಡ್ವೆಡೇವ್ ಅಧ್ಯಕ್ಷರು .