ವಿಷಯಕ್ಕೆ ಹೋಗು

ಕೊಡ್ಯಾಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈಸ್ಟ್‌ಮನ್ ಕೊಡ್ಯಾಕ್ ಕಂಪೆನಿ
ಸಂಸ್ಥೆಯ ಪ್ರಕಾರಸಾರ್ವಜನಿಕ
ಸ್ಥಾಪನೆ೧೮೯೨[]
ಸಂಸ್ಥಾಪಕ(ರು)ಜಾರ್ಜ್‌ ಈಸ್ಟ್‌ಮನ್‌
ಮುಖ್ಯ ಕಾರ್ಯಾಲಯರೋಚೆಸ್ಟರ್, ನ್ಯೂಯಾರ್ಕ್, ಅಮೇರಿಕ ಸಂಯುಕ್ತ ಸಂಸ್ಥಾನ
ವ್ಯಾಪ್ತಿ ಪ್ರದೇಶವಿಶ್ವವ್ಯಾಪಿ
ಪ್ರಮುಖ ವ್ಯಕ್ತಿ(ಗಳು)Antonio M. Perez
(Chairman and CEO)
Philip J. Faraci
(President and COO)
ಉದ್ಯಮಡಿಜಿಟಲ್ ಇಮೇಜಿಂಗ್
ಫೋಟೋಗ್ರಫಿ
ಆಪ್ಟಿಕ್ಸ್
ಉತ್ಪನ್ನಡಿಜಿಟಲ್ ಕ್ಯಾಮೆರಾಗಳು
ಡಿಜಿಟಲ್ ವಿಡಿಯೋ ಕ್ಯಾಮೆರಾಗಳು
ಡಿಜಿಟಲ್ ಫೋಟೋ ಫ್ರೇಮ್ಗಳು
ಇಮೇಜಿಂಗ್ ಸಿಸ್ಟಂಗಳು ಮತ್ತು ಸೆನ್ಸಾರುಗಳು
ಪ್ರಿಂಟರ್‌ಗಳು
ಫೋಟೋ ಹೋಸ್ಟಿಂಗ್ ಸರ್ವೀಸ್
ಫೋಟೋಗ್ರಾಫಿಕ್ ಫಿಲ್ಮ್
ಫೋಟೋಗ್ರಾಫಿಕ್ ಪೇಪರ್
ಫೋಟೋಗ್ರಾಫಿಕ್ ರಸಾಯನಶಾಸ್ತ್ರ
ಸ್ಯಾನರ್ಗಳು
ಆದಾಯDecrease US$ 7.187 ಬಿಲಿಯನ್ (2010)[]
ಆದಾಯ(ಕರ/ತೆರಿಗೆಗೆ ಮುನ್ನ)Decrease US$ -561 ಮಿಲಿಯನ್ (2010)[]
ನಿವ್ವಳ ಆದಾಯDecrease US$ -687 ಮಿಲಿಯನ್ (2010)[]
ಒಟ್ಟು ಆಸ್ತಿDecrease US$ 6.239 ಬಿಲಿಯನ್ (2010)[]
ಒಟ್ಟು ಪಾಲು ಬಂಡವಾಳDecrease US$ -1.075 ಬಿಲಿಯನ್ (2010)[]
ಉದ್ಯೋಗಿಗಳು18,800 (2010)[]
ಜಾಲತಾಣKodak.com

ಈಸ್ಟ್‌ಮನ್ ಕೊಡ್ಯಾಕ್ ಕಂಪೆನಿ (NYSEEK) (ಸಾಮಾನ್ಯವಾಗಿ ಕೊಡ್ಯಾಕ್ ಎಂದು ಕರೆಯಲ್ಪಡುತ್ತದೆ) ಒಂದು ಮಲ್ಟಿನ್ಯಾಷನಲ್ ಇಮೇಜಿಂಗ್ ಮತ್ತು ಫೋಟೋಗ್ರಾಫಿಕ್ ಸಾಧನ, ಸಾಮಗ್ರಿ ಮತ್ತು ಸೇವೆಗಳನ್ನು ಒದಗಿಸುವ ಉದ್ಯಮ ವಾಗಿದ್ದು ರೋಚೆಸ್ಟರ್, ನ್ಯೂಯಾರ್ಕ್, ಅಮೇರಿಕ ಸಂಯುಕ್ತ ಸಂಸ್ಥಾನ ದಲ್ಲಿ ತನ್ನ ಪ್ರಧಾನ ಶಾಖೆಯನ್ನು ಹೊಂದಿದೆ ಮತ್ತು ಇದರ ನೊಂದಣಿಯನ್ನು ನ್ಯೂಜರ್ಸಿಯಲ್ಲಿ ಮಾಡಲಾಗಿತ್ತು.[] ಜಾರ್ಜ್‌ ಈಸ್ಟ್‌ಮನ್‌ ಇದನ್ನು ೧೮೯೨ ರಲ್ಲಿ ಪ್ರಾರಂಭಿಸಿದರು.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  1. "ಕೊಡ್ಯಾಕ್ ಕ್ಯಾಮೆರಾ ಹಿಸ್ಟರಿ". Archived from the original on 2009-04-30. Retrieved 7 January, 2008. {{cite web}}: Check date values in: |accessdate= (help)
  2. ೨.೦ ೨.೧ ೨.೨ ೨.೩ ೨.೪ ೨.೫ "2010 Form 10-K, Eastman Kodak Company". United States Securities and Exchange Commission.
  3. "Certificate of amendment to the restated certificate of incorporation of Eastman Kodak company" (PDF). New Jersey division of revenue. June 8, 2005. Retrieved 7 January, 2008. {{cite web}}: Check date values in: |accessdate= (help)