ಫೋಟೋಗ್ರಫಿ
Jump to navigation
Jump to search
ಛಾಯಾಗ್ರಹಣ (ಫೋಟೋಗ್ರಫಿ) ಒಂದು ಕಲೆ, ವಿಜ್ಞಾನ ಮತ್ತು ಬೆಳಕು ಹಾಗು ಇತರೆ ವಿದ್ಯುನ್ಮಾನ ಪ್ರಸರಣಗಳನ್ನು ಇಮೇಜ್ ಸೆನ್ಸಾರ್‌ಗಳ ಮುಖೇನ ವಿದ್ಯುನ್ಮಾನವಾಗಿಯೂ ಅಥವಾ ರಾಸಾಯನಿಕವಾಗಿ ಬೆಳಕಿನ ಸೂಕ್ಷ್ಮಸಂವೇದಿಯಾಗಿರುವ ಫೋಟೋಗ್ರಾಫಿಕ್ ಫಿಲಂಗಳ ಮೇಲೆ ಸೆರೆಹಿಡಿಯುವುದೇ ಆಗಿದೆ. ಹಾಗೂ [೧]
ಇತಿಹಾಸ[ಬದಲಾಯಿಸಿ]
ಛಾಯಾಗ್ರಹಣ ಮಾಡುವ ಮುನ್ನ[ಬದಲಾಯಿಸಿ]
ವನ್ಯಜೀವಿ[ಬದಲಾಯಿಸಿ]
ಸಮಾಜ[ಬದಲಾಯಿಸಿ]

A modern digital camera
ಹೆಚ್ಚಿನ ಓದು[ಬದಲಾಯಿಸಿ]
- 3 ಆಯಾಮಗಳ ಫೋಟೊ:3 ಆಯಾಮಗಳ ಮುದ್ರಣದಿಂದ ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಆಯಾಮ;ಪಿಟಿಐ;1 Mar, 2017
- ಆಸ್ಟ್ರೊ ಫೋಟೊಗ್ರಫಿಗೆ ನೈಟ್ ಸ್ಕೈ ಫೋಟೊಗ್ರಫಿ ಎಂಬ ಹೆಸರೂ ಇದೆ. ರಾತ್ರಿ ಹೊತ್ತು ಆಕಾಶದಲ್ಲಿ ಕಾಣುವ ನಕ್ಷತ್ರಪುಂಜ, ಮಿಲ್ಕಿವೇ ಗ್ಯಾಲಕ್ಸಿ ಹಾಗೂ ಅನಿಲದ ಚಲನೆಯನ್ನು ಸೆರೆಹಿಡಿಯುವುದು ಈ ಶೈಲಿಯ ಮುಖ್ಯ ಉದ್ದೇಶ.
- ಭೂಮಿಯ ಚಲನೆಗೆ ತಕ್ಕಂತೆ ನಕ್ಷತ್ರದ ಮಾದರಿ (ಪ್ಯಾಟರ್ನ್) ಬದಲಾಗುವಂತೆ ಕಾಣುತ್ತದೆ. ಒಂದು ನಿರ್ದಿಷ್ಟ ಕಾಲದವರೆಗೆ ಕ್ಯಾಮೆರಾವನ್ನು ಚಿತ್ರೀಕರಣಕ್ಕೆ ತೆರೆದಿಟ್ಟು ನಂತರ ಆ ಎಲ್ಲಾ ಛಾಯಾಚಿತ್ರಗಳನ್ನು ಒಟ್ಟಿಗೆ ಸ್ಯಾಕ್ (ಒಂದುಗೂಡಿಸುವುದು) ಮಾಡಿದರೆ ನಕ್ಷತ್ರದ ಪ್ಯಾಟರ್ನ್ ವೃತ್ತಾಕಾರ ಅಥವಾ ಅರ್ಧ ವೃತ್ತಾಕಾರದಲ್ಲಿ ಮೂಡಿರುತ್ತದೆ. ಅದು ಮಿಂಚುಕೋಲಿನಂತೆ ಕಾಣುತ್ತದೆ.
- ಆಸ್ಟ್ರೊ ಫೋಟೊಗ್ರಫಿಗೆ ಎಂಥ ಲೆನ್ಸ್;
- ಈ ಬಗೆಯ ಫೋಟೊಗ್ರಫಿಗೆ ಟೆಲಿ ಫೋಟೊ ಲೆನ್ಸ್ ಬಳಸುತ್ತೇವೆ. ‘ಇಂಟರ್ ವೆಲ್ಲೊ ಮೀಟರ್’ ಎಂಬ ಸಾಧನವನ್ನು ಕ್ಯಾಮೆರಾಗೆ ಅಳವಡಿಸಿ, ನಿಮಿಷಕ್ಕೆ ಒಂದು ಬಾರಿ ಫೋಟೊ ತೆಗೆಯುವಂತೆ ಪ್ರೋಗ್ರಾಂ ಮಾಡಿ ಸುಮಾರು ಮೂರು ಗಂಟೆ ಕಾಯುತ್ತೇವೆ. ಈ ಅವಧಿಯಲ್ಲಿ ತೆಗೆದ ನೂರಾರು ಫೋಟೊಗಳನ್ನು ಒಗ್ಗೂಡಿಸಲು ಸ್ಟಾರ್ ಸ್ಟ್ಯಾಕಿಂಗ್, ಸ್ಟಾರ್ ಗೇಜಿಂಗ್ ಇತ್ಯಾದಿ ಸಾಫ್ಟ್‌ವೇರ್‌ಗಳು ನೆರವಾಗುತ್ತವೆ. ಅಂತಿಮ ಚಿತ್ರದಲ್ಲಿ ನಕ್ಷತ್ರಗಳ ಪ್ಯಾಟರ್ನ್ ಚಲಿಸಿರುವುದು ಗೋಚರಿಸಿರುತ್ತದೆ.::(ಆಗಸಕ್ಕೆ ಕ್ಯಾಮೆರಾ ಕಣ್ಣು...;ಹರವು ಸ್ಫೂರ್ತಿ;1 Apr, 2017)
ಉಲ್ಲೇಖ[ಬದಲಾಯಿಸಿ]
- ↑ Spencer, D A (1973). The Focal Dictionary of Photographic Technologies. Focal Press. p. 454. ISBN 240 50747 9 Check
|isbn=
value: length (help).