ಕೆ.ಆಭಯ್ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ.ಆಭಯ್ ಕುಮಾರ್
[[File:
|frameless|center=yes|alt=]]
ಕೆ.ಆಭಯ್ ಕುಮಾರ್
ಜನನ7.6.1961
ಕೌಕ್ರಾಡಿ
ವೃತ್ತಿಪ್ರಾಧ್ಯಾಪಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಜಾನಪದ ವಿಜ್ಞಾನ/ಬುಡಕಟ್ಟು ಅಧ್ಯಯನ
ವಿಷಯಭೂತಾರಾಧನೆ ಮತ್ತು ತುಳು ಜನಪದ

ಪ್ರೊ.ಕೆ.ಅಭಯ್ ಕುಮಾರ್ ಕವಿ, ವಿಮರ್ಶಕ, ವೈಚಾರಿಕ ಚಿಂತಕ, ಸಂಶೋಧಕ, ಜಾನಪದ ವಿದ್ವಾಂಸ .

ಪರಿಚಯ[ಬದಲಾಯಿಸಿ]

ಇವರು ತುಳುವಿನ ವಿದ್ವಾಂಸರುಗಳಲ್ಲಿ ಒಬ್ಬರು[೧] ಮಾತ್ರವಲ್ಲ ಕನ್ನಡ ವಿದ್ವಾಂಸರು, ಜಾನಪದ ವಿದ್ವಾಂಸರು . ಪುತ್ತೂರು ತಾಲೂಕಿನ ಕೌಕ್ರಾಡಿಯಲ್ಲಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

ಪ್ರಾಥಮಿಕ ಶಿಕ್ಷಣವನ್ನುಸರಕಾರಿ ಹಿರಿಯ ಪ್ರಾಥಮಿಕ ನೆಲ್ಯಾಡಿಯಲ್ಲಿ, ಹೈಸ್ಕೂಲು ಶಿಕ್ಷಣ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜು ಮಂಗಳೂರು, ತನ್ನ ಸ್ಥಾತಕೋತ್ತರ ಪದವಿಯನ್ನು ಕನ್ನಡ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದರು.

ಪಿಎಚ್‍ಡಿ ಮಾರ್ಗದರ್ಶನ[ಬದಲಾಯಿಸಿ]

೮ ಮಂದಿಗೆ ಪಿಎಚ್‍ಡಿ ಮಾರ್ಗದರ್ಶನ ಮಾಡಿದ್ದಾರೆ.

ಸಂಶೋಧನೆಗಳು[ಬದಲಾಯಿಸಿ]

  1. ಮೋಗೆರರು ಜನಾಂಗ : ಜಾನಪದೀಯ ಅದ್ಯಯನ[೨]
  2. ಕುಡುಬಿಯರು

ವಿದೇಶ ಪ್ರವಾಸ[ಬದಲಾಯಿಸಿ]

೨೦೦೧ರಲ್ಲಿ ಕಾಮನ್‍ ವೇಲ್ತ‍್ ಪೇಲೋಶೀಪ್,ಲಂಡನ್ ವಿಶ್ವವಿದ್ಯಾನಿಲಯ ಸ್ಕೂಲ್‍ ಅಪ್‍ ಒರಿಯಂಟಲ್‍ ಎಂಡ್‍ ಅಫ್ರಿಕನ್‍ ಸ್ಟಡೀಸ್‍.

ಪ್ರಕಟಿತ ಕೃತಿಗಳು[ಬದಲಾಯಿಸಿ]

  1. ಮೋಗೆರ ಜಾನಪಧಿಯ ಅದ್ಯಯನ
  2. ಕುಡುಬಿಯರು

ಪ್ರಶಸ್ತಿಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  1. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-03-16. Retrieved 2017-09-13.
  2. http://www.mogeraworld.in/2017/08/mugerarau-jananga-janapada.html[ಶಾಶ್ವತವಾಗಿ ಮಡಿದ ಕೊಂಡಿ]