ಕೆಳದಿ ನಾಯಕರ ವಂಶವೃಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆಳದಿ ಅರಸು ಮನೆತನದ ವಂಶಾವಳಿ ಕೆಳಗಿನಂತಿದೆ[೧]

1.ಬಸಪ್ಪ ನಾಯಕ
2. ಚೌಡಪ್ಪ ನಾಯಕ3. ಭದ್ರಪ್ಪ ನಾಯಕ
4. ಸದಾಶಿವನಾಯಕ5. ಭದ್ರಪ್ಪ ನಾಯಕ ಅಥವಾ ಇಮ್ಮಡಿ ಸದಾಶಿವನಾಯಕ
6. ದೊಡ್ಡ ಸಂಕಣ್ಣನಾಯಕ7. ಚಿಕ್ಕ ಸಂಕಣ್ಣನಾಯಕ
8.ರಾಮರಾಜನಾಯಕ9. ಹಿರಿಯ ವೆಂಕಟಪ್ಪನಾಯಕ10. ಸಿದ್ದಪ್ಪನಾಯಕ
11. ವಾರ ಪೊಡೆಯರು12. ಬಸವಲಿಂಗನಾಯಕ13. ಭದ್ರಪ್ಪನಾಯಕ14. ಹಿರಿಯಮ್ಮ15. ಶಿವಪ್ಪನಾಯಕ16. ಕಿರಿಯ ವೆಂಕಟಪ್ಪನಾಯಕ
17. ರಾಮಲಿಂಗನಾಯಕ18. ಮಗಳು19. ವೀರಭಧ್ರನಾಯಕ20. ಸದಾಶಿವನಾಯಕ21. ಸೋಮಶೇಖರ ನಾಯಕ (೧ನೇ)22. ಭದ್ರಪ್ಪನಾಯಕ
23. (ಅಂಧಕ) ವೆಂಕಟಯ್ಯ24. ಭದ್ರಯ್ಯ (ಪ. ಗಂಟೆಯಮ್ಮ)25. ಪತ್ನಿ ಚೆನ್ನಮಾಜಿ
26. ಕುತ್ಸಿತ ಶಿವಪ್ಪನಾಯಕ27. ಹಿರಿಯ ಬಸಪ್ಪನಾಯಕ (ದತ್ತು)
28.೨ನೇಯ ಸೋಮಶೇಖರನಾಯಕ29. ವೀರಭದ್ರನಾಯಕ (ಪತ್ನಿ-ಮಲ್ಲಮ್ಮಾಜಿ)
30. ಕಿರಿಯ ಬಸಪ್ಪನಾಯಕ (ಪತ್ನಿ-ವೀರಮ್ಮಾಜಿ)
31. ದತ್ತು ಚೆನ್ನಬಸವನಾಯಕ
32. ದತ್ತು ಸೋಮಶೇಖರನಾಯಕ

ನೋಡಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

ಈ ಲೇಖನವನ್ನು ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೮ರ ಅಂಗವಾಗಿ ಸೃಷ್ಟಿಸಲಾಗಿದೆ ಅಥವಾ ಸಂಪಾದಿಸಲಾಗಿದೆ.
  1. ಜೋಯಿಸ್, ಡಾ. ಕೆಳದಿ ವೆಂಕಟೇಶ (2000). ಕೆಳದಿ ಸಂಸ್ಥಾನ. ಕೆಳದಿ: ಶ್ರೀ ಸರಸ್ವತಿ ಸೇವಾ ಸಮಿತಿ, ಕೆಳದಿ. p. 49.