ಕೆಂಪು ಉತ್ತರಣಿ
ಗೋಚರ
ರಕ್ತ ಪಾಮಾರ್ಗ (ಕೆಂಪು ಉತ್ತರಣಿ)
[ಬದಲಾಯಿಸಿ]ವಿವಿಧ ಹೆಸರುಗಳು
[ಬದಲಾಯಿಸಿ]ವಾಶೀರ, ವೃತಫಲ, ಧಾಮಾಗರ್, ಕಪಿಪಿಪ್ಪಲೀ,
ಇತರ ಹೆಸರುಗಳು
[ಬದಲಾಯಿಸಿ]ದುಗ್ದನಿಕಾ,ರಕ್ತವಿಟ,ಕಲ್ಪಪತ್ರಕಾ,ಅಧಾಮಾರ್ಗವ,ಪ್ರಥ್ಯಕಂಠೀಣಿ ,ಖರಂಛದ,ಕೂಟ,ಮರ್ಕಟ ಪಿಪ್ಲಲೀ,ದುರರಭಿಗ್ರಹ
ವಿವಿಧ ಭಾಷೆಗಳಲ್ಲಿ
[ಬದಲಾಯಿಸಿ]- ಸಂಸ್ಕೃತ: ರಕ್ತಪಾಮಾರ್ಗ;
- ಹಿಂದೀ: ಲಾಲ್ ಚಿರಾಜಿರಾ;
- ಕನ್ನಡ: ಕೆಂಪು ಉತ್ತರಣಿ;
- ಬಂಗಾಳಿ: ರಂಗಲಿಪಾಂಗ;
- ಮರಾಠಿ: ಲಾಲ್ ಅಧಾಡಾ;
- ಲ್ಯಾಟಿನ್: Achyranthas aspera ;
ರಾಜನಿಘಂಟು
[ಬದಲಾಯಿಸಿ]ಎರಡೂ ವಿಧದ ಉತ್ತಣಿ: ಕಡುವಾಗಿದ್ದು, ರಕ್ತಶೊಧಕ,ಗುಣಗಳನ್ನು ಹೊಂದಿವೆ:
ಟಿಪ್ಪಣಿ
[ಬದಲಾಯಿಸಿ]ಉತ್ತರಣಿ ಬೀಜದ ಗಾತ್ರವು ಬಲು ಕಿರಿದು ಕೆಂಪು ಉತ್ತರಣಿಯ ಹೂವು ಹಳದಿ ಬಣ್ಣ ಹೊಂದಿದೆ:
ಗುಣ ಧರ್ಮ
[ಬದಲಾಯಿಸಿ]ಸ್ವಲ್ಪ ಕಹಿ, ತೀತಲ,ಮಲಸ್ತಂಭಕ,ವಮನಜನಕ,ವಿಷ,ರೂಕ್ಷ ಹಾಗೂ ವೃಣ,ವಾತ ಹಾಗೂ ಕಫ-ಇವುಗಳುನೂ ದೂರಮಾದುವುದು.
Reffrence
[ಬದಲಾಯಿಸಿ]ಪುಸ್ತಕದ ಬಗ್ಗೆ ಮಾಹಿತಿ [೧] ಗ್ರಂಥಾಲಯದ ಹೆಸರು[೨] .
ಉಲ್ಲೇಖಗಳು
[ಬದಲಾಯಿಸಿ]- ↑ ಆಯುರ್ವೇದ ದ್ರವ್ಯಗುಣ ಸಾರಸಂಗ್ರಹ,ಡಾ ಕಿದಿಯೂರು ಗುರುರಾಜ ಭಾಗವತ , ಅಂಬಲಪಾಡಿ, ಪುಟ ೧೫೫,೧೫೬
- ↑ http://www.canaracollege.com/