ಕೀರ್ತಿರಾಜ್
ಗೋಚರ
ಕೀರ್ತಿರಾಜ್ | |
---|---|
ಜನನ | ಕರ್ನಾಟಕ, ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ಚಲನಚಿತ್ರ ನಟ |
ಮಕ್ಕಳು | ಧರ್ಮ ಕೀರ್ತಿರಾಜ್ (ಮಗ)[೧] |
ಕೀರ್ತಿರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರೀಯವಾಗಿರುವ ಚಲನಚಿತ್ರ ನಟ.[೨][೩][೪][೫][೬][೭] ಗಾಜನೂರ ಗಂಡು (೧೯೯೬), ಬಂಡ ನನ್ನ ಗಂಡ (೧೯೯೨) ಮತ್ತು ಎಸ್ ಪಿ ಭಾರ್ಗವಿ (೧೯೯೧), ಕೀರ್ತಿರಾಜ್ ರವರು ನಟಿಸಿರುವ ಕೆಲವು ಜನಪ್ರೀಯ ಚಿತ್ರಗಳು.
ವೃತ್ತಿ
[ಬದಲಾಯಿಸಿ]ಕೀರ್ತಿರಾಜ್ ರವರು ಸುಮಾರು ೫೫ ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
Selected filmography
[ಬದಲಾಯಿಸಿ]ಕೆಳಗಿನ ಕನ್ನಡ ಚಿತ್ರಗಳಲ್ಲಿ ಕೀರ್ತಿರಾಜ್ ಕಾಣಿಸಿಕೊಂಡಿದ್ದಾರೆ .
- ರನ್ನ (2015)
- ಘರ್ಷನೆ (2014)
- ಸೂಪರ್ ನನ್ ಮಗ (1992)
- ಕೃಷ್ಣ ನೀನು ಕುಣಿದಾಗ (1989)
- ಬ್ರಹ್ಮ ವಿಷ್ಣು ಮಹೇಶ್ವರ (1988)
ಉಲ್ಲೇಖಗಳು
[ಬದಲಾಯಿಸಿ]- ↑ "Dharma Keerthiraj turns hero in Olave Vismaya". filmibeat.com. Archived from the original on 2018-03-28.
{{cite web}}
: Unknown parameter|deadurl=
ignored (help) - ↑ "Sharmila Mandre shoots for 'Mumtaz'". sify.com. Archived from the original on 2018-04-14.
{{cite web}}
: Unknown parameter|dead-url=
ignored (help) - ↑ "'MUMTAZ' SHARMILA-DHARMA AUDIO COMES". chitratara.com. Archived from the original on 2018-04-26.
{{cite web}}
: Unknown parameter|dead-url=
ignored (help) - ↑ "MUMTAZ' SYMBOL OF LOVE". cinecircle.in. Archived from the original on 2016-04-01.
{{cite web}}
: Unknown parameter|dead-url=
ignored (help) - ↑ "Father's Day Special: Sandalwood Actors Who Followed Their Fathers!". filmibeat.com. Archived from the original on 2018-04-15.
{{cite web}}
: Unknown parameter|dead-url=
ignored (help) - ↑ "Dharma-Nikita teamed". indiaglitz.com. Archived from the original on 2018-04-14.
{{cite web}}
: Unknown parameter|dead-url=
ignored (help) - ↑ "MUMTAZ ಮುಮ್ತಾಜ್ - Dharma KirthiRaj, Sharmila Mandre Dir:-Ragava Murali". gandhadagudi.com. Archived from the original on 2018-04-15.
{{cite web}}
: Unknown parameter|dead-url=
ignored (help)