ಕಿಗ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿಗ್ಗ

ಋಷ್ಯಶೃಂಗಪುರ
ಹಳ್ಳಿ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಚಿಕ್ಕಮಗಳೂರು
Languages
 • Officialಕನ್ನಡ
ಸಮಯ ವಲಯಯುಟಿಸಿ+5:30 (IST)
ಹತ್ತಿರದ ಪಟ್ಟಣಶೃಂಗೇರಿ

ಕಿಗ್ಗ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಒಂದು ಸ್ಥಳ ಇದು ಒಂದು ಪುರಾಣ ಪ್ರಸಿದ್ಧ ಕ್ಷೇತ್ರ. ಇದಕ್ಕೆ ಋಷ್ಯಶೃಂಗಪುರವೆಂದೂ ಹೇಳುವರು, ಇಲ್ಲಿರುವ ದೇವರ ಹೆಸರು ಋಷ್ಯಶೃಂಗ ಎಂದು. ಇವರ ಪತ್ನೀ ಶಾಂತಮ್ಮನವರು. ದೇವಾಲಯದೊಳಗೆ ಇವರಿಬ್ಬರೂ ನೆಲೆಸಿರುವುದರಿಂದ ಈ ದೇವಾಲಯದ ಹೆಸರು ಶ್ರೀ ಶಾಂತಾಸಮೇತ ಋಷ್ಯಶೃಂಗಸ್ವಾಮಿ ದೇವಾಲಯ ಎಂದಾಗಿದೆ. ಈ ದೇವರು ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿದ್ದಾರೆ. [೧] . ಸಮೀಪದಲ್ಲೆ ಸಿರಿಮನೆ ಜಲಪಾತವಿದೆ.ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಕಿಗ್ಗ&oldid=1099237" ಇಂದ ಪಡೆಯಲ್ಪಟ್ಟಿದೆ