ವಿಷಯಕ್ಕೆ ಹೋಗು

ಕಾಳಿಂಗ ಸರ್ಪ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಳಿಂಗ ಸರ್ಪ (ಚಲನಚಿತ್ರ)
ಕಾಳಿಂಗ ಸರ್ಪ
ನಿರ್ದೇಶನಡಿ.ರಾಜೇಂದ್ರಬಾಬು
ನಿರ್ಮಾಪಕನಜ್ರೆ ನಾರಾಯಣ್
ಪಾತ್ರವರ್ಗಅಂಬರೀಶ್, ಶಂಕರನಾಗ್ ಜೈಜಗದೀಶ್, ಉಮಾಶಿವಕುಮಾರ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಪ್ರಸಾದ್ ಬಾಬು
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆಪರಿಮಳಾ ಪ್ರೊಡಕ್ಷನ್ಸ್

ಕಾಳಿಂಗ ಸರ್ಪ, ಡಿ.ರಾಜೇಂದ್ರಬಾಬು ನಿರ್ದೇಶನ ಮತ್ತು ನಜ್ರೆ ನಾರಾಯಣ್ ನಿರ್ಮಾಪಣ ಮಾಡಿರುವ ೧೯೮೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ಶಂಕರನಾಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

ಹಾಡುಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಸಂಜೆ ಕೆಂಪು ಎಸ್.ಜಾನಕಿ
2 ಕೇಳೋ ತಮ್ಮಣ್ಣ ಎಸ್.ಪಿ.ಬಾಲಸುಬ್ರಹ್ಮಣ್ಯಂ
3 ಸಿಂಗಾರ ಹೆಣ್ಣ ಕಂಡು ಎಸ್.ಜಾನಕಿ
  1. http://chiloka.com/movie/kalinga-sarpa-1984
  2. https://kannadamoviesinfo.wordpress.com/2013/06/19/kalinga-sarpa-1984/