ಕಾಲುಂಗುರ
Andi ವಿವಿಧ ಲೋಹಗಳು ಮತ್ತು ಅಲೋಹಗಳಿಂದ ತಯಾರಿಸಲಾದ ಯಾವುದೇ ಕಾಲ್ಬೆರಳುಗಳಲ್ಲಿ ಧರಿಸಲಾದ ಒಂದು ಉಂಗುರ. ಎರಡೂ ಪಾದಗಳ ಎರಡನೇ ಬೆರಳಲ್ಲಿ ಅವನ್ನು ಹೆಚ್ಚು ಸಾಮಾನ್ಯವಾಗಿ ಧರಿಸಲಾಗುತ್ತದೆ. ಇದು ಏಕೆಂದರೆ ಪ್ರಮಾಣಾನುಗತವಾಗಿ ಅದು ಅತಿ ಉದ್ದನೆಯ ಕಾಲ್ಬೆರಳು ಮತ್ತು ಹಾಗಾಗಿ ಕಾಲುಂಗುರ ಹಾಕಬಲ್ಲ ಹಾಗು ಬೇರೆ ಯಾವುದಕ್ಕೂ ಜೋಡಿಸದೆ ಉಳಿಯಬಲ್ಲ ಅತಿ ಸುಲಭವಾದ ಬೆರಳು.ಕಾಲುಂಗುರಗಳಿಂದ ಹೆಬ್ಬೆರಳಿನ ಸಮೀಪದ ಬೆರಳು ವಾಯುತತ್ತ್ವವನ್ನು ಪ್ರಕ್ಷೇಪಿಸುವಲ್ಲಿ ಅಗ್ರೇಸರವಾಗಿರುವುದರಿಂದ ಸ್ತ್ರೀಯರಲ್ಲಿನ ಜಾಗೃತ ಶಕ್ತಿತತ್ತ್ವವು ಅವಶ್ಯಕತೆಗನುಸಾರ ವಾಯುತತ್ತ್ವದ ಆಧಾರದಲ್ಲಿ ಕಾಲುಂಗುರಗಳ ಮಾಧ್ಯಮದಿಂದ ಕೆಟ್ಟ ಶಕ್ತಿಗಳ ನಿರ್ಮೂಲನೆಯ ಕಾರ್ಯವನ್ನು ಮಾಡುತ್ತದೆ.
Original Post from: http://dharmagranth.blogspot.in/2012/12/kaalungura.html © Sanatan Sanstha - All Rights Reserved ಸ್ತ್ರೀಯರಿಗೆ ಸತತವಾಗಿ ತಮ್ಮ ಸ್ತ್ರೀಧರ್ಮ, ಕರ್ತವ್ಯ ಮತ್ತು ನಿಯಮಗಳ ಅರಿವಾಗುತ್ತದೆ. ಇದರಿಂದ ಸ್ತ್ರೀಯರು ಸ್ವೇಚ್ಛಾಚಾರಿಗಳಾಗದೇ ಬಂಧನದಲ್ಲಿರುತ್ತಾರೆ ಮತ್ತು ಧರ್ಮ ಪಾಲನೆ ಮಾಡುತ್ತಾರೆ.
Original Post from: http://dharmagranth.blogspot.in/2012/12/kaalungura.html © Sanatan Sanstha - All Rights Reserved