ಕಾರ್ತಿಕ್ ಜಯರಾಮ್
ಗೋಚರ
ಕಾರ್ತಿಕ್ ಜಯರಾಮ್ | |
|---|---|
| ಜನನ | 1 May 1979 ಕೊಪ್ಪ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ |
| ಇತರ ಹೆಸರುಗಳು | ಜಯರಾಮ್ ಕಾರ್ತಿಕ್, ಜೆಕೆ, ಜೆ. ಕಾರ್ತಿಕ್ |
| ವೃತ್ತಿ | ನಟ, ಇಂಜಿನಿಯರ್ |
| ಸಕ್ರಿಯರಾಗಿದ್ದ ವರ್ಷಗಳು | ೨೦೦೯-ಪ್ರಸ್ತುತ |
ಕಾರ್ತಿಕ್ ಜಯರಾಮ್ ಒಬ್ಬ ಭಾರತೀಯ ನಟನಾಗಿದ್ದು, ಕನ್ನಡ ಕಿರುತೆರೆ ಹಾಗೂ ಚಿತ್ರರಂಗಗಳಲ್ಲಿ ಪ್ರಸಿದ್ಧಿಪಡೆದಿದ್ದಾರೆ. ಇವರು ಕಲರ್ಸ್ ವಾಹಿನಿಯಲ್ಲಿ ೨೦೧೩-೧೫ರಲ್ಲಿ ಪ್ರಸಾರಗೊಂಡ ಧಾರಾವಾಹಿಯಾದ ಅಶ್ವಿನಿ ನಕ್ಷತ್ರದಲ್ಲಿನ ಜೆ. ಕೃಷ್ಣ ಎಂಬ "ಸೂಪರ್‍ಸ್ಟಾರ್" ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು.[೧] ಇದೇ ಸಮಯದಲ್ಲಿ ಇವರು ಹಲವು ಚಲನಚಿತ್ರಗಳಲ್ಲಿ ಸಹನಟರಾಗಿ ಕೂಡ ಕಾಣಿಸಿಕೊಂಡರು. ೨೦೧೪ರಲ್ಲಿ ತೆರೆಕಂಡ ಜಸ್ಟ್ ಲವ್ ಚಿತ್ರದ ಮೂಲಕ ನಾಯಕ ನಟರಾದರು. ನಟನೆಯ ಜೊತೆಜೊತೆಗೆ ಇವರು ಇಂಜಿನಿಯರ್ ಆಗಿಯೂ ಕೆಲಸ ನಿರ್ವಹಿಸುತ್ತಾರೆ.[೨]
ದೂರದರ್ಶನ
[ಬದಲಾಯಿಸಿ]| ದೂರದರ್ಶನ | |||||
|---|---|---|---|---|---|
| ವರ್ಷ | ಶೀರ್ಷಿಕೆ | ಪಾತ್ರ | ವಾಹಿನಿ | ಉಲ್ಲೇಖ | |
| ೨೦೧೩-೨೦೧೫ | ಅಶ್ವಿನಿ ನಕ್ಷತ್ರ | ಜೆ ಕೃಷ್ಣ "ಜೆಕೆ" | ಕಲರ್ಸ್ ಕನ್ನಡ | [೩] | |
| ೨೦೧೫-೨೦೧೬ | ಸಿಯಾ ಕೆ ರಾಮ್ | ರಾವಣ | ಸ್ಟಾರ್ ಪ್ಲಸ್ | ||
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]| ಇನ್ನು ಬಿಡುಗಡೆಯಾಗದ ಚಲನಚಿತ್ರ |
| ವರ್ಷ | ಚಿತ್ರ | ಪಾತ್ರ | ಟಿಪ್ಪಣಿಗಳು | ಉಲ್ಲೇಖ |
|---|---|---|---|---|
| ೨೦೧೧ | ಕೆಂಪೇಗೌಡ | ವೈಕುಂಠ | [೪] | |
| ೨೦೧೧ | ವಿಷ್ಣುವರ್ಧನ | ಡಾ. ಸೂರ್ಯ ಪ್ರಕಾಶ್ | [೫] | |
| ೨೦೧೨ | ಈಗ |
ಸ್ವತಃ | ಕಿರುಪಾತ್ರ (ತೆಲುಗು ಚಿತ್ರ) | [೬] |
| ೨೦೧೩ | ವರದನಾಯಕ | ಸಿದ್ದು | [೭] | |
| ೨೦೧೪ | ಜಸ್ಟ್ ಲವ್ | ಸೂರ್ಯ | ಪ್ರಮುಖ ಪಾತ್ರ | [೮] |
| ೨೦೧೫ | ಚಂದ್ರಿಕಾ | ದ್ವಿಭಾಷಾ (ಕನ್ನಡ, ತೆಲುಗು) | ||
| ೨೦೧೫ | ಬೆಂಗಳೂರು ೫೬೦೦೨೩ | [೯] | ||
| ೨೦೧೫ | ಕೇರ್ ಆಫ್ ಫುಟ್‍ಪಾತ್ ೨ | ಇನ್ಸ್ಪೆಕ್ಟರ್ ಕಾರ್ತಿಕ್ | ತ್ರಿಭಾಷಾ (ಕನ್ನಡ, ಹಿಂದಿ, ತೆಲುಗು) | [೧೦] |
| ೨೦೧೬ | ಸ... | |||
| ೨೦೧೬ | ಕುಚಿಕು ಕುಚಿಕು |
ವಿಳಂಬಿತ | [೧೧] | |
| ೨೦೧೬ | ಮತ್ತೊಮ್ಮೆ ಶ್... |
ಪೋಸ್ಟ್-ಪ್ರೊಡಕ್ಷನ್ |
ಉಲ್ಲೇಖಗಳು
[ಬದಲಾಯಿಸಿ]- ↑ A. Sharadhaa (20 November 2013). "The small screen's big rewards". The New Indian Express. Archived from the original on 4 ಮಾರ್ಚ್ 2016. Retrieved 26 September 2015.Check date values in:
|access-date=(help) - ↑ Joy, Prathibha (24 January 2014). "Hectic Ashwini Nakshatra schedule for J Karthik". The Times of India. Retrieved 26 September 2015.Check date values in:
|access-date=(help) - ↑ Ashwini Nakshtra at IMDb
- ↑ Kempe Gowda at IMDb
- ↑ Vishnuvardhana at IMDb
- ↑ Eega at IMDb
- ↑ Varadanayaka at IMDb
- ↑ Just Love at IMDb
- ↑ "Bengaluru 560023 releasing on Nov 20th". FilmiBeat. Retrieved 20 November 2015.Check date values in:
|access-date=(help) - ↑ "Karthik jayaram Playing a Cop in Care Of Footpath 2". kannadamovieswall.blogspot.in. 14 November 2013.
- ↑ "Karthik turns hero with Just Love". articles.timesofindia.indiatimes.com. 5 January 2014. Archived from the original on 2014-02-02. Retrieved 2017-05-26.