ವಿಷಯಕ್ಕೆ ಹೋಗು

ಕಾಕಟೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಕಟೂ
Cockatoo perching on a branch. Its plumage on the top of its head above its eyes is white and it has a horn-coloured beak. The rest of its head, its neck, and most of its front are pink. Its wings and tail are grey.
Galah in Australia
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಮೇಲ್ಕುಟುಂಬ:
Cacatuoidea
ಕುಟುಂಬ:
Cacatuidae

Type genus
Cacatua Vieillot 1817[]
Genera

Probosciger
Callocephalon
Nymphicus
Calyptorhynchus
Eolophus
Lophochroa
Cacatua

Map showing southeastern Asia, Australia, Melanesia, and New Zealand. Islands in the Philippines and the Sunda Islands are colored red, east to the Solomon Islands, as is Australia with Tasmania. New Caledonia is colored blue.
Current range of cockatoos – red
Finds of recent fossils – blue
Synonyms

ಕಾಕಟೂ ಕಾಕಟೂಡೀ ಪಂಗಡದ ಸಿಟಾಸಿಟೀ ಕುಟುಂಬದ ಗಿಳಿಗಳ ೨೫ ಪ್ರಭೇದಕ್ಕೆ ಸೇರಿದ ಹಕ್ಕಿಗಳು.ಇವುಗಳು ಮುಖ್ಯವಾಗಿ ಆಸ್ಟೇಲಿಯ ಮತ್ತು ಏಷಿಯಾ ಖಂಡಗಳ ನಿವಾಸಿಗಳು.

ವೈಜ್ಞಾನಿಕ ವರ್ಗೀಕರಣ

[ಬದಲಾಯಿಸಿ]

ಸಿಟಾಸಿಫಾರ್ಮಿಸ್ಗಣ ಮತ್ತು ಸಿಟಾಸಿಟೀ ಕುಟುಂಬಕ್ಕೆ ಸೇರಿದೆ.

ಭೌಗೊಳಿಕ ಹಂಚಿಕೆ

[ಬದಲಾಯಿಸಿ]

ಇವುಗಳು ಫಿಲಿಪೈನ್ಸ್, ಇಂಡೋನೇಷಿಯಾದ ಕೆಲವು ದ್ವೀಪಗಳು,ನ್ಯೂ ಗಿನಿಯ,ಸೊಲೋಮನ್ ದ್ವೀಪಗಳು ಮತ್ತು ಆಸ್ತ್ರೇಲಿಯಾಗಳಲ್ಲಿ ಹರಡಿಕೊಂಡಿವೆ.

ಲಕ್ಷಣಗಳು

[ಬದಲಾಯಿಸಿ]
Closeup of head of black-plumaged cockatoo with bare red skin on its face. It has a large beak, which is open with its tongue visible.
The palm cockatoo has a strong bill and red cheeks. At 55–60 cm (22–24 in) long and weighing 910–1,200 g (2.01–2.65 lb), it is the largest cockatoo.[]
A mainly black cockatoo perched on a left hand on a sunny day. The cockatoo has a ring on its right leg. The Sydney Harbour Bridge is in the distance
Carnaby's black cockatoo with a zoo keeper at Taronga Zoo, Sydney, Australia
A pink and white coloured cockatoo with a raised crest flying against a background of blue sky
Major Mitchell's cockatoo flying at Taronga Zoo, Australia

ಕಾಕಟೂಗಳು ತನ್ನ ಆಕರ್ಷಕ ಗರಿಗಳಿಂದ ಇತರ ಗಿಳಿಗಳಿಂದ ವಿಭಿನ್ನವಾಗಿವೆ.ಬಾಲ ಅಷ್ಟೇನೂ ಆಕರ್ಷಕವಾಗಿರುವುದಿಲ್ಲ. ಸಾಮಾನ್ಯವಾಗಿ ಬಿಳಿ,ಕಂದು ಮತ್ತು ಕಪ್ಪು ಬಣ್ಣಗಳಿಂದ ಕೂಡಿರುತ್ತದೆ.ಇತರ ಗಿಳಿಗಳಿಗಿಂತ ಗಾತ್ರದಲ್ಲಿ ದೊಡ್ಡದಿರುತ್ತವೆ.ಸುಮಾರು ೩೦ ರಿಂದ ೬೦ ಸೆಂಟಿಮೀಟರ್ ಉದ್ದವಿದ್ದು,ಸುಮಾರು ೩೦೦ ರಿಂದ ೧೨೦೦ ಗ್ರಾಂ.ಗಳಷ್ಟು ಭಾರವಿರುತ್ತವೆ[][][] .ಉಳಿದ ಗಿಳಿಗಳಂತೆ ಕಾಕಟೂಗಳಿಗೆ ಗಿಡ್ಡ ಕಾಲುಗಳು,ಬಲಿಷ್ಠ ಉಗುರುಗಳಿವೆ.

ಪ್ರಭೇದಗಳು

[ಬದಲಾಯಿಸಿ]

ಕಾಕಟೂಗಳಲ್ಲಿ ೪೪ ಪ್ರಭೇದಗಳನ್ನು ಗುರುತಿಸಲಾಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ICZN (2000). "Opinion 1949. Cacatua Vieillot, 1817 and Cacatuinae Gray, 1840 (Aves, Psittaciformes): conserved". Bulletin of Zoological Nomenclature: 66–67.
  2. Suppressed by the International Commission on Zoological Nomenclature in Opinion 1949 (2000). ICZN (2000). "Opinion 1949. Cacatua Vieillot, 1817 and Cacatuinae Gray, 1840 (Aves, Psittaciformes): conserved". Bulletin of Zoological Nomenclature: 66–67.
  3. ೩.೦ ೩.೧ Forshaw 2006, p. plate 1
  4. Forshaw 2006, p. plate 6
  5. Cameron 2007, p. 1.


"https://kn.wikipedia.org/w/index.php?title=ಕಾಕಟೂ&oldid=1158694" ಇಂದ ಪಡೆಯಲ್ಪಟ್ಟಿದೆ