ವಿಷಯಕ್ಕೆ ಹೋಗು

ಕವಿತಾ ಚಹಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕವಿತಾ ಚಹಾಲ್ (8 ಏಪ್ರಿಲ್ 1985 ರಂದು ಜನನ) 5 "9" ಎತ್ತರದ ಹೆವಿವೇಯ್ಟ್ ಭಾರತೀಯ ಮಹಿಳಾ ಬಾಕ್ಸರ್ ಮತ್ತು 2012 ರಿಂದ 2014 ರವರೆಗಿನ ೨ಅತ್ಯುನ್ನತ ವಿಶ್ವ ಶ್ರೇಯಾಂಕವನ್ನು ಪಡೆದವರು (2016 ರಲ್ಲಿ ಎಐಬಿಎ ರ್ಯಾಂಕಿಂಗ್ ) ನಿಮಿರಿಯ ಎಂಬ ಹಳ್ಳಿ ಭಿವಾನಿ ಜಿಲ್ಲೆ, ಹರಿಯಾಣದವರು. ಅವರ ಸಾಧನೆಗಳ ಗುರುತಿಸುವಿಕೆಗಾಗಿ, ಭಾರತ ಸರ್ಕಾರವು 2013 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಇವರಿಗೆ ನೀಡಿದೆ. ಚಹಾಲ್ ಅವರು ಅರ್ಜುನ ಪ್ರಶಸ್ತಿಯನ್ನು ಪಡೆದ ಹರಿಯಾಣದ ಮೊದಲ ಮಹಿಳಾ ಬಾಕ್ಸರ್ ಆಗಿದ್ದಾರೆ. ವಿಶ್ವ ಚಾಂಪಿಯನ್ ಕ್ರೀಡಾಕೂಟದಲ್ಲಿ 2 ಬಾರಿ ಚಿನ್ನದ ಪದಕ ವಿಜೇತೆ, 2017 ರಲ್ಲಿ ಲಾಸ್ ಎಂಜಲೀಸ್ ಮತ್ತು 2013 ಉತ್ತರ ಐರ್ಲೆಂಡ್ನಲ್ಲಿ 4 ಬಾರಿ ಟೈಮ್ ಏಷ್ಯನ್ ಚಾಂಪಿಯನ್ಶಿಪ್, ಏಷ್ಯಾದ ಕಪ್ ಪದಕ ವಿಜೇತೆ, 8 ಚಿನ್ನದ ಪದಕಗಳೊಂದಿಗೆ ಮಹಿಳಾ ರಾಷ್ಟ್ರೀಯ ಚಾಂಪಿಯನ್ಷಿಪ್ ಬಾಕ್ಸಿಂಗ್ನಲ್ಲಿ ಇವರ ದಾಖಲೆ ಸೇರ್ಪಡೆಯಗಿದೆ. ಫೆಡರೇಷನ್ ಕಪ್ ನಲ್ಲಿ 5 ಬಾರಿ ಚಿನ್ನದ ಪದಕ ವಿಜೇತರಾಗಿದ್ದಾರೆ ಮತ್ತು 2012 ರ ಎಲ್ಲಾ ಇಂಡಿಯಾ ಪೋಲಿಸ್ ಗೇಮ್ಸ್ನಲ್ಲಿ 6 ಬಾರಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಇಂಟರ್-ಜೋನಲ್ ಸೂಪರ್ ಕಪ್ ಚಾಂಪಿಯನ್ಷಿಪ್ನಲ್ಲಿ ಚಾಹಲ್ 3 ಬಾರಿ ಚಿನ್ನದ ಪದಕ ವಿಜೇತರಾಗಿದ್ದಾರೆ.

ಬಾಲ್ಯ

[ಬದಲಾಯಿಸಿ]

ನಿಮರಿಯ ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ (ಭಾರತ) 8 ಏಪ್ರಿಲ್ 1985 ರಂದು ಕವಿತಾ ಚಹಲ್ ರವರು ಭುಪ್ ಸಿಂಗ್ ಮತ್ತು ರಮೇಶ್ ದೇವಿಯವರಿಗೆ ಜನಿಸಿದರು. ಭಿವಾನಿ ರಾಷ್ಟ್ರೀಯ ಬಾಕ್ಸಿಂಗ್ನಲ್ಲಿ ಪ್ರಸಿದ್ಧ ಪ್ರದೇಶವಾಗಿದೆ ಮತ್ತು ಅನುಭವವನ್ನು ಹೊಂದಿದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ಗೆ ಹೆಸರುವಾಸಿಯಾಗಿದೆ. ಬಾಕ್ಸಿಂಗ್ನಲ್ಲಿ ಚಹರ್ ರ ಆರಂಭಿಕ ತರಬೇತಿಯನ್ನು ಅವರ ತಂದೆ ಭುಪ್ ಸಿಂಗ್ ರವರೆ ನಿರ್ವಹಿಸುತ್ತಿದ್ದರು. ಚಹರ್ ಬಾಕ್ಸಿಂಗ್ನಲ್ಲಿ ಪ್ರಗತಿ ಹೊಂದಿದ ನಂತರ, ಜಗದೀಶ್ ಸಿಂಗ್ ಅವರ ಅಡಿಯಲ್ಲಿ ಭಿವಾನಿ ಬಾಕ್ಸಿಂಗ್ ಕ್ಲಬ್ ನಲ್ಲಿ ತರಬೇತಿಯನ್ನು ಪಡೆದರು, ಅವರು ಭಾರತೀಯ ಏಸ್ ಪುರುಷ ಬಾಕ್ಸಿಂಗ್ ತರಬೇತಿಯನ್ನು ಕೂಡಾ ನಿರ್ವಹಿಸುತ್ತಾರೆ. ತನ್ನ ರಾಜ್ಯ ಮತ್ತು ಭಾರತಕ್ಕಾಗಿ ಪದಕಗಳನ್ನು ಮತ್ತು ಪ್ರಶಸ್ತಿಗಳನ್ನು ಗೆದ್ದ ನಂತರ, 2013 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಅರ್ಪಿಸಲು ಹರಿಯಾಣ ರಾಜ್ಯದ ಮೊದಲ ಮಹಿಳಾ ಬಾಕ್ಸರ್ ಆಗಿ ಹೊರಹೊಮ್ಮಿದರು.

ಅಂತರಾಷ್ಟ್ರೀಯ ಸಾಧನೆಗಳು

[ಬದಲಾಯಿಸಿ]
ಕ್ರಮಪಂದ್ಯಾವಳಿವರ್ಷಸ್ಥಳಫಲಿತಾಂಶ
ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್16-24 ನವೆಂಬರ್ 2014ಕೊರಿಯಾದ ಜೆಜು ಸಿಟಿ5 ನೇ
3 ನೇರಾಷ್ಟ್ರ ಕಪ್12 ಜನವರಿ 2014ಸರ್ಬಿಯಾಕಂಚು
ವರ್ಲ್ಡ್ ಪೋಲಿಸ್ ಗೇಮ್ಸ್1-10 ಆಗಸ್ಟ್ 2013ಐರ್ಲೆಂಡ್ಚಿನ್ನ
7 ನೇ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್9-20 ಮೇ 2012ಚೀನಾಕಂಚು
6 ನೇ ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್16-26 ಮಾರ್ಚ್ 2012ಮಾಂಗೋಲಿಯಾಕಂಚು
1 ನೇ ಏಷ್ಯನ್ ಕಪ್ ಮಹಿಳಾ ಬಾಕ್ಸಿಂಗ್ ಟೂರ್ನಮೆಂಟ್7-8 ಮೇ 2011ಹೈಕೊ ಚೀನಾಕಂಚು
6 ನೇ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್7-19 ಸೆಪ್ಟೆಂಬರ್ 2010ಬಾರ್ಬಡೋಸ್, ವೆಸ್ಟ್ ಇಂಡೀಸ್ಕಂಚು
5 ನೇ ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ಮೇ 23-31 ಮೇ 2010ಅಸ್ತಾನಾ, ಕಝಕಿಸ್ಥಾನ್ಕಂಚು
ಅಂತರರಾಷ್ಟ್ರೀಯ ಪ್ರಧಾನಿ ಬಾಕ್ಸಿಂಗ್ ಟೂರ್ನಮೆಂಟ್7 ರಿಂದ 11 ಏಪ್ರಿಲ್ 2010ಟರ್ಕಿಕಂಚು
೧೦ಅಂತರರಾಷ್ಟ್ರೀಯ ಪ್ರಧಾನಿ ಬಾಕ್ಸಿಂಗ್ ಟೂರ್ನಮೆಂಟ್2009ಟರ್ಕಿಕ್ಯೂಎಫ್
೧೧4 ನೇ ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್2008ಗುವಾಹಟಿಬೆಳ್ಳಿ
೧೨ಡ್ಯುಯಲ್ ತರಬೇತಿ ಮತ್ತು ಸ್ಪರ್ಧೆ2008ಕೆನಡಾಬೆಳ್ಳಿ

ರಾಷ್ಟ್ರೀಯ ಮಟ್ಟದ ಸಾಧನೆಗಳು

[ಬದಲಾಯಿಸಿ]
ಕ್ರಮಪಂದ್ಯಾವಳಿದಿನಾಂಕಸ್ಥಳಫಲಿತಾಂಶ
ಆಲ್ ಇಂಡಿಯಾ ಪೋಲಿಸ್ ಗೇಮ್ಸ್1 ಮಾರ್ಚ್ 2015 ರಿಂದ 5 ಮಾರ್ಚ್ 2015ನವ ದೆಹಲಿಚಿನ್ನ
1 ನೇ ಮಾನೆಟ್ ಎಲೈಟ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್11-16 ಅಕ್ಟೋಬರ್ 2014ರಾಯಪುರ್, ಛತ್ತೀಸ್ಗಢಚಿನ್ನ
14 ನೆಯ ಹಿರಿಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್18 ಮೇ 2013 ರಿಂದ 23 ಮೇ 2013ಉತ್ತರಾಖಂಡ್ಚಿನ್ನ
13 ನೇ ಹಿರಿಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್25 ನವೆಂಬರ್. 2012 ರಿಂದ 29 ನವೆಂಬರ್ 2012ಗುವಾಹಟಿ, ಅಸ್ಸಾಂಚಿನ್ನ
61 ನೇ ಆಲ್ ಇಂಡಿಯಾ ಪೋಲಿಸ್ ಗೇಮ್ಸ್ನವೆಂಬರ್ 2012ದೆಹಲಿಚಿನ್ನ
60 ನೇ ಆಲ್ ಇಂಡಿಯಾ ಪೋಲಿಸ್ ಗೇಮ್ಸ್ಮಾರ್ಚ್ 2012ದೆಹಲಿಚಿನ್ನ
4 ನೇ ಇಂಟರ್ ಝೋನಲ್ ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್12 ರಿಂದ 15 ಜುಲೈ 2012ಆಂಧ್ರಪ್ರದೇಶಚಿನ್ನ
ಅಖಿಲ ಭಾರತ ವಿಶ್ವವಿದ್ಯಾನಿಲಯಗಳುಜನವರಿ 2011ಉದೈಪುರ್ಚಿನ್ನ
3 ನೇ ಇಂಟರ್ ಝೋನಲ್ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್2011ಪುದುಚೆರಿಚಿನ್ನ
೧೦12 ನೇ ಸೀನಿಯರ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್2011ಭೋಪಾಲ್ಚಿನ್ನ
೧೧34 ನೇ ಫೆಡರೇಶನ್ ಕಪ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್2011ನೈನಿತಾಲ್ಚಿನ್ನ
೧೨1 ನೇ ಇಂಟರ್ಝೋನಲ್ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್2010ತಿರುಪುರ್ (ತಮಿಳುನಾಡು)ಚಿನ್ನ
೧೩33 ನೇ ಫೆಡರೇಶನ್ ಕಪ್ ಬಾಕ್ಸಿಂಗ್ ಚಾಂಪಿಯನ್ಶಿಪ್18 ರಿಂದ 21 ನವೆಂಬರ್ 2010ನೈನಿತಾಲ್ಚಿನ್ನ
೧೪10 ನೆಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್2009ಜಮ್ಶೆಡ್ಪುರಚಿನ್ನ
೧೫ಎನ್.ಸಿ. ಶರ್ಮಾ ಮೆಮೊರಿಯಲ್ ಫೆಡರೇಶನ್ ಕಪ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್2009ಚಿನ್ನ
೧೬ಫೆಡರೇಶನ್ ಕಪ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್2009ತಮಿಳುನಾಡುಚಿನ್ನ
೧೭9 ನೇ ಸೀನಿಯರ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ನವೆಂಬರ್ 2008ಆಗ್ರಾಚಿನ್ನ
೧೮ವೈಜಾಗ್ ಸ್ಟೀಲ್ ಸೀನಿಯರ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ಜೂನ್ 2008ವಿಶಾಖಪಟ್ಟಣಂಚಿನ್ನ
೧೯ಎಸ್ಆರ್ಎಮ್ ಫೆಡರೇಶನ್ ಕಪ್ 20072007ಕಾಟಂಕುಳತೂರ್, ಕಾಂಚಿಪುರಾನ್ (ತಮಿಳುನಾಡು)ಚಿನ್ನ
೨೦1 ನೇ ಆಲ್ ಇಂಡಿಯಾ ಮಹಿಳಾ ಸೀನಿಯರ್ ಬಾಕ್ಸಿಂಗ್ ಚಾಂಪಿಯನ್ಶಿಪ್2006ನೈನಿತಾಲ್ಚಿನ್ನ
೨೧11 ನೆಯ ಹಿರಿಯ ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್5 ರಿಂದ 10 ಡಿಸೆಂಬರ್ 2010ತ್ರಿಶೂರ್ಬೆಳ್ಳಿ
೨೨7 ನೆಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್ಡಿಸೆಂಬರ್ 2006ವಿಶಾಖಪಟ್ಟಣಂಬೆಳ್ಳಿ
೨೩ಜಾರ್ಖಂಡ್ನ 34 ನೆಯ ರಾಷ್ಟ್ರೀಯ ಗೇಮ್ಸ್17 ರಿಂದ 24 ಫೆಬ್ರವರಿ 2011ಜಾರ್ಖಂಡ್ಕಂಚು
೨೪8 ನೆಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್2007ರುದರ್ಪುರ್ಕಂಚು
೨೫33 ನೇ ರಾಷ್ಟ್ರೀಯ ಗೇಮ್ಸ್2007ಗುವಾಹಟಿಕಂಚು

ರಾಷ್ಟ್ರೀಯ ಮಟ್ಟದ ದಾಖಲೆಗಳು

[ಬದಲಾಯಿಸಿ]
ಕ್ರಮಪಂದ್ಯಾವಳಿಯಲ್ಲಿದಿನಾಂಕಸ್ಥಳಸ್ಥಾನ
1 ನೇ ಮಾನೆಟ್ ಎಲೈಟ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್11-16 ಅಕ್ಟೋಬರ್ 2014ರಾಯಪುರ್, ಛತ್ತೀಸ್ಗಢಚಿನ್ನ
14 ನೆಯ ಹಿರಿಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್18 ಮೇ 2013 ರಿಂದ 23 ಮೇ 2013ಉತ್ತರಾಖಂಡ್ಚಿನ್ನ
13 ನೇ ಹಿರಿಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್25 ನವೆಂಬರ್. 2012 ರಿಂದ 29 ನವೆಂಬರ್ 2012ಗುವಾಹಟಿ, ಅಸ್ಸಾಂಚಿನ್ನ
12 ನೇ ಸೀನಿಯರ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್2011ಭೋಪಾಲ್ಚಿನ್ನ
10 ನೆಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್2009ಜಮ್ಶೆಡ್ಪುರಚಿನ್ನ
9 ನೇ ಸೀನಿಯರ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್9 ನೇ ಸೀನಿಯರ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ಆಗ್ರಾಚಿನ್ನ
ವೈಜಾಗ್ ಸ್ಟೀಲ್ ಸೀನಿಯರ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ಜೂನ್ 2008ವಿಶಾಖಪಟ್ಟಣಂಚಿನ್ನ
1 ನೇ ಆಲ್ ಇಂಡಿಯಾ ಮಹಿಳಾ ಸೀನಿಯರ್ ಬಾಕ್ಸಿಂಗ್ ಚಾಂಪಿಯನ್ಶಿಪ್2006ನೈನಿತಾಲ್ಚಿನ್ನ


ಪ್ರಶಸ್ತಿಗಳು ಮತ್ತು ಮನ್ನಣೆಗಳು

[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ಉಲ್ಲೇಖಗಳು

[ಬದಲಾಯಿಸಿ]
  1. ಇಂಡಿಯನ್ ಬಾಕ್ಸಿಂಗ್ ಫೆಡರೇಶನ್ ಬಾಕ್ಸರ್ ವಿವರಗಳು.[]
  2. "ಸೋಧಿ ಖೇಲ್ ರತ್ನ ಪ್ರಶಸ್ತಿ; 14 ಇತರರಿಗೆ ಅರ್ಜುನ ಪ್ರಶಸ್ತಿ"

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  1. ಹರಿಯಾಣ ಬಾಕ್ಸಿಂಗ್ ವಿವರ
  2. ಕವಿತಾ ಚಾಹಲ್- ಯಶಸ್ಸಿನ ಕಥೆ Archived 2017-09-23 ವೇಬ್ಯಾಕ್ ಮೆಷಿನ್ ನಲ್ಲಿ.
  1. "ಆರ್ಕೈವ್ ನಕಲು". Archived from the original on 2017-08-13. Retrieved 2018-03-04.