ಕಳ್ಳಿ ಗಿಡ

ವಿಕಿಪೀಡಿಯ ಇಂದ
Jump to navigation Jump to search
Automatic taxobox help
Thanks for creating an automatic taxobox. We don't know the taxonomy of "Cactaceae".
  • Is "Cactaceae" the scientific name of your taxon? If you were editing the page "Animal", you'd need to specify |taxon=Animalia. If you've changed this, press "Preview" to update this message.
  • Click here to enter the taxonomic details for "Cactaceae".
Common parameters
  • |authority= Who described the taxon
  • |parent authority= Who described the next taxon up the list
  • |display parents=4 force the display of (e.g.) 4 parent taxa
  • |display children= Display any subdivisions already in Wikipedia's database (e.g. genera within a family)
Helpful links
Cactus
ಕಾಲಮಾನ ವ್ಯಾಪ್ತಿ: 35-0Ma
Late Paleogene - Recent
Various Cactaceae.jpg
Various Cactaceae
ವೈಜ್ಞಾನಿಕ ವರ್ಗೀಕರಣ e
Unrecognized taxon (fix): Cactaceae
Subfamilies

See also Classification of the Cactaceae

ಸಮಾನಾರ್ಥಕಗಳು[೧]
  • Opuntiaceae Desv.
  • Leuchtenbergiaceae Salm-Dyck ex Pfeiff.
Cultivated cacti in the Singapore Botanic Gardens
Many species of cactus have long, sharp spines, like this Opuntia.ಕಳ್ಳಿ ಗಿಡಕ್ಯಾಕ್ಟೇಸಿ ಕುಟುಂಬಕ್ಕೆ ಸೇರಿದ ಎಲೆಗಳಿಲ್ಲದ ರಸವತ್ತಾದ ಕಾಂಡವುಳ್ಳ ಸಸ್ಯ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಕ್ಯಾಕ್ಟೇಸಿ ಕುಟುಂಬಕ್ಕೆ ಸೇರಿದ ೪೦೦ ಜಾತಿಗಳಲ್ಲಿ ಸುಮಾರು ೧೭೦೦ ಪ್ರಭೇದಗಳಿವೆ.

ಲಕ್ಷಣಗಳು[ಬದಲಾಯಿಸಿ]

Ariocarpus kotschoubeyanus, an endangered species protected under Appendix I Musk deer of CITES

ಎಲೆಗಳಿಲ್ಲ.ರಸವತ್ತಾದ ದಪ್ಪ ಕಾಂಡವಿರುತ್ತದೆ.ಸುಂದರವಾದ ಒಂಟಿ ಅಥವಾ ಗೊಂಚಲು ಹೂವುಗಳನ್ನು ಬಿಡುತ್ತದೆ.ಬೀಜ,ಕಾಂಡ ಮತ್ತು ಕಸಿ ಮಾಡಿ ಗಿಡದ ಪುನರುತ್ಪತ್ತಿ ಮಾಡಬಹುದು. ಸಗುರಾವೋ ತಳಿಯ ಕ್ಯಾಕ್ಟಸ್ ಅತಿಯಾಗಿ ಬೆಳೆಯುವುದು ಬರಡುಭೂಮಿಯಲ್ಲಿ. ಆಫ್ರಿಕಾ ಖಂಡ ಇದರ ತವರು. ಗಿಡವಾದರೂ, ಶೀಘ್ರದಲ್ಲೇ ಮರದ ಎತ್ತರಕ್ಕೆ ಬೆಳೆದು ನಿಲ್ಲಬಲ್ಲದು. ಸಾಮಾನ್ಯವಾಗಿ ಕಳ್ಳಿ ಗಿಡಗಳನ್ನು ಭಾರತದಲ್ಲಿ ಹೊಲ-ತೋಟಗಳಿಗೆ ಬೇಲಿಯಂತೆ ಬಳಸಿದರೆ, ಅತ್ತ ಮೆಕ್ಸಿಕೋ ದೇಶದಲ್ಲಿ ಕಳ್ಳಿಯನ್ನು ತರಕಾರಿಯಂತೆ ಅಡುಗೆಗೆ ಬಳಸುತ್ತಾರೆ. ಇತ್ತ ಅಮೆರಿಕಾದ ಅರಿಝೋನಾ ರಾಜ್ಯಈ ಸಗುರಾವೋ ಕಳ್ಳಿಯನ್ನು, ಮತ್ತದರಲ್ಲಿ ಅರಳುವ ಬಿಳಿಯ ಹೂವನ್ನು ಸರ್ಕಾರದ ಲಾಂಛನವನ್ನಾಗಿ ಮಾಡಿಕೊಂಡಿದೆ. ಈ ರಾಜ್ಯದ ಸರ್ಕಾರಿ ಚಿಹ್ನೆಗಳಲ್ಲಿ, ಹಿನ್ನೆಲೆಯಲ್ಲಿ ಸಗುರಾವೋ ಚಿತ್ರವಿದ್ದರೆ ಪಕ್ಕದಲ್ಲೇ ಅದರ ಹೂವಿನ ಚಿತ್ರವೂ ಇರುತ್ತದೆ.

ಬೆಳೆಯುವ ವಿಧಾನ[ಬದಲಾಯಿಸಿ]

ಸಗುರಾವೋಗೆ ಮುಳ್ಳುಗಳೇ ಎಲೆಗಳಂತೆ. ದ್ಯುತಿ ಸಂಶ್ಲೇಷಣೆ ಕಾರ್ಯವನ್ನು ಎಲೆಗಳೆ ಬದಲಿಗೆ ಇದರ ಕಾಂಡವೇ ಮಾಡುತ್ತಿದೆ. ಮರುಭೂಮಿಯಲ್ಲಿ ಎಂದಾದರೊಮ್ಮೆ ಬೀಳುವ ಮಳೆಯೇ ಇದರ ಬೆಳವಣಿಗೆಗೆ ಮೂಲಾಧಾರ. ಮಳೆ ನೀರನ್ನು ಬೇರುಗಳ ಮೂಲಕ ಹೀರಿಕೊಂಡು ಅನೇಕ ದಿನಗಳವರೆಗೆ ಕಾಂಡಗಳಲ್ಲಿ ಶೇಖರಿಸಿಟ್ಟುಕೊಳ್ಳುವುದು ಇದರ ಮೂಲ ಗುಣ. ನೀರನ್ನು ಹೀರಿಕೊಂಡಾಗಲೆಲ್ಲಾ ಇಡೀ ಕಾಂಡವೇ ಹಿಗ್ಗುತ್ತದೆ. ಇದರ ಮುಳ್ಳುಗಳು ದಿನವೊಂದಕ್ಕೆ ಮಿ.ಮೀ.ಲೆಕ್ಕದಲ್ಲಿ ಬೆಳೆಯುತ್ತದೆ.

ಬೆಳೆದಂತೆಲ್ಲಾ ಈ ಮುಳ್ಳುಗಳು ನಡುನಡುವೆ ಅಡ್ಡಪಟ್ಟಿಯಂತೆ ಬೆಳೆದು ನಿಂತು ಕಾಂಡದ ದೈನಂದಿನ ಬೆಳವಣಿಗೆಗೂ ಸಹಕರಿಸುತ್ತವೆ. ಸಂಪೂರ್ಣ ಬೆಳವಣಿಗೆಯಾದ ಮುಳ್ಳುಗಳು ಕಾಂಡದ ಕೆಳಭಾಗಕ್ಕೆ ಸರಿದು ಹೊಸ ಮುಳ್ಳುಗಳು ಬೆಳೆಯುತ್ತದೆ. ಇದರ ಬೇರು ನೇರುವಾಗಿ ಭೂಮಿಯ ಆಳಕ್ಕೆ ಸುಮಾರು ಮೀಟರುಗಳ ಆಳಕ್ಕೆ ಬೆಳೆದಿರುತ್ತದೆ. ಹೀಗೆ ಬೆಳೆಯುವಾಗ ಬೇರಿಗೆ ನೀರಿನ ಪಸೆ ಎಲ್ಲಿ ಸಿಗುತ್ತದೋ ಅಲ್ಲಿಂದಲೇ ಜಲಸಂಗ್ರಹ ಆರಂಭಿಸುತ್ತದೆ. ಇದಕ್ಕೆ ನೀರು ದೊರೆತರೆ ಪ್ರತಿವರ್ಷ ಶೇ.20ರಿಂದ 25ರಷ್ಟು ಬೆಳೆಯುತ್ತದೆ. ಇದು 75-100 ವರ್ಷ ಬದುಕುತ್ತದೆ. ತುಸು ಹೆಚ್ಚು ನೀರು ಸಿಕ್ಕರೆ ಎರಡು ಶತಮಾನ ಬದುಕಬಲ್ಲುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]