ಕಲಿನಿನ್‍ಗ್ರಾಡ್

Coordinates: 54°43′N 20°31′E / 54.717°N 20.517°E / 54.717; 20.517
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kaliningrad (English)
Калининград (Russian)
-  City  -

Location of Kaliningrad Oblast in Russia
Lua error in ಮಾಡ್ಯೂಲ್:Location_map at line 525: Unable to find the specified location map definition: "Module:Location map/data/Russia Kaliningrad Oblast" does not exist.
Coordinates: 54°43′N 20°31′E / 54.717°N 20.517°E / 54.717; 20.517
Flag
City DayJuly 4; observed on the first Saturday of July[ಸೂಕ್ತ ಉಲ್ಲೇಖನ ಬೇಕು]
Administrative status (as of November 2011)
CountryRussia
Federal subjectKaliningrad Oblast
Administratively subordinated tocity of oblast significance of Kaliningrad[ಸೂಕ್ತ ಉಲ್ಲೇಖನ ಬೇಕು]
Administrative center ofKaliningrad Oblast,[ಸೂಕ್ತ ಉಲ್ಲೇಖನ ಬೇಕು] city of oblast significance of Kaliningrad[ಸೂಕ್ತ ಉಲ್ಲೇಖನ ಬೇಕು]
Municipal status (as of July 2009)
Urban okrugKaliningrad Urban Okrug[ಸೂಕ್ತ ಉಲ್ಲೇಖನ ಬೇಕು]
Administrative center ofKaliningrad Urban Okrug[ಸೂಕ್ತ ಉಲ್ಲೇಖನ ಬೇಕು]
Head[೧]Alexander Yaroshuk[೧]
Representative bodyCity Council of Deputies[ಸೂಕ್ತ ಉಲ್ಲೇಖನ ಬೇಕು]
Statistics
Area (urban okrug) (February 2012)223.03 km2 (86.11 sq mi)[೨]
Population (2010 Census)೪,೩೧,೪೦೨ inhabitants[೩]
Rank in 201040th
Density(February 2012)1,900/km2 (4,900/sq mi)[೨]
Time zoneUSZ1 (UTC+02:00)[೪]
Founded1255[ಸೂಕ್ತ ಉಲ್ಲೇಖನ ಬೇಕು]
Postal code(s)[೫]236000
Dialing code(s)+7 4012[ಸೂಕ್ತ ಉಲ್ಲೇಖನ ಬೇಕು]
[[:commons:Category:

Failed to render property Commons category: Commons category property not found.

|Kaliningrad]]
on WikiCommons

ಕಲಿನಿನ್‍ಗ್ರಾಡ್ ಸೋವಿಯತ್ ದೇಶದ ಮತ್ತು ಆಬ್ಲಾಸ್ಟಿನ ಆಡಳಿತಕೇಂದ್ರ. ಮುಖ್ಯ ಬಂದರು, ನೌಕಾ ನೆಲೆ, ಪುರಾತನ ನಗರ, ಇದರ ಹಿಂದಿನ ಹೆಸರು ಕೋನಿಕ್ಸ್‌ ಬರ್ಗ್. ರಷ್ಯನ್ ಸೋವಿಯತ್ ಫೆಡರೇಟೆಡ್ ಸಮಾಜವಾದಿ ಗಣರಾಜ್ಯದಲ್ಲಿದೆ. ಜನಸಂಖ್ಯೆ ೪,೩೧,೯೦೨ (೨೦೧೦) [೩]. ಪ್ರೇಗೋಲ್ಯ ನದಿಯ ದಡದಲ್ಲಿರುವ ಈ ನಗರ ಮಾಸ್ಕೋವಿಗೆ ಪಶ್ಚಿಮಕ್ಕೆ ೧೦೦೮ ಕಿಮೀ ದೂರದಲ್ಲಿದೆ. ಬರ್ಲಿನ್ ಇದಕ್ಕೆ ನೈಋತ್ಯದಲ್ಲಿ, ೫೪೦ ಕಿಮೀ ದೂರದಲ್ಲಿದೆ.

ಇತಿಹಾಸ[ಬದಲಾಯಿಸಿ]

ಕಲೀನಿನ್ಗ್ರಾಡ್ ಟ್ಯುಟಾನಿಕ್ ಸರ್ದಾರರಿಂದ ೧೨೫೫ರಲ್ಲಿ ಸ್ಥಾಪಿತವಾಗಿ ೧೨೮೬ರಲ್ಲಿ ಪಟ್ಟಣವಾಯಿತು. ಹ್ಯಾನ್ಸಿಯಾಟಿಕ್ ಕೂಟಕ್ಕೆ ಸೇರಿದ್ದ ಈ ಪಟ್ಟಣ ಟ್ಯುಟಾನಿಕರ ಕೇಂದ್ರವಾದ್ದು ೧೫ನೆಯ ಶತಮಾನದಲ್ಲಿ. ೧೬ನೆಯ ಶತಮಾನದಲ್ಲಿ ಇದು ಪ್ರಷ್ಯದ ಡ್ಯೂಕರ ಮುಖ್ಯಪಟ್ಟಣವಾಯಿತು. ಸುಪ್ರಸಿದ್ಧ ತತ್ತ್ವಶಾಸ್ತ್ರಜ್ಞ ಇಮ್ಯಾನ್ಯುಯೆಲ್ ಕಾಂಟ್ ಇಲ್ಲಿ ಪ್ರಾಧ್ಯಾಪಕನಾಗಿದ್ದ. ಆತನ ಸ್ಮಾರಕವೊಂದು ೧೮೬೪ರಲ್ಲಿ ಸ್ಥಾಪಿತವಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕಲೀನಿನ್ಗ್ರಾಡ್ ನಗರ ಅಪಾರ ಹಾನಿಗೆ ಗುರಿಯಾಯಿತು. ಇಲ್ಲಿಯ ಅನೇಕ ಪುರಾತನ ಕಟ್ಟಡಗಳು ನಾಶವಾದುವು. ಕೆಲವು ಮಾತ್ರ ಇಂದಿಗೂ ಉಳಿದಿವೆ.ಮೊದಲು ಪ್ರಷ್ಯದ, ಅನಂತರ ಜರ್ಮನಿಯ ಅಡಿಯಲ್ಲಿ ಇದು ಬಾಲ್ಟಿಕ್ ಸಮುದ್ರದ ಮುಖ್ಯ ನೌಕಾನೆಲೆಗಳಲ್ಲೊಂದಾಗಿತ್ತು. ೧೯೪೫ರಲ್ಲಿ ಪಾಟ್ಸ್‌ ಡ್ಯಾಂ ಒಪ್ಪಂದದ ಪ್ರಕಾರ ಸೋವಿಯತ್ ದೇಶಕ್ಕೆ ಸೇರಿತು.

ಹವಾಮಾನ[ಬದಲಾಯಿಸಿ]

ಕಲಿನಿನ್‍ಗ್ರಾಡ್‍ನಲ್ಲಿ ಸಮಶೀತೋಷ್ಣ ಹವಾಮಾನವಿದೆ.ಚಳಿಯಿಂದ ಕೂಡಿದ,ಮೋಡ ಮುಸುಕಿದ ಚಳಿಗಾಲ ಮತ್ತು ಮಳೆಗಳಿಂದ ಕೂಡಿದ ಬೇಸಗೆಕಾಲ ಇಲ್ಲಿಯ ವೈಶಿಷ್ಟ್ಯ.

ಕಲಿನಿನ್‍ಗ್ರಾಡ್ದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Record high °C (°F) 12.7
(54.9)
15.6
(60.1)
23.0
(73.4)
28.5
(83.3)
30.6
(87.1)
33.5
(92.3)
36.3
(97.3)
36.5
(97.7)
31.2
(88.2)
26.4
(79.5)
19.4
(66.9)
13.3
(55.9)
36.5
(97.7)
ಅಧಿಕ ಸರಾಸರಿ °C (°F) 0.7
(33.3)
1.5
(34.7)
5.6
(42.1)
12.3
(54.1)
18.0
(64.4)
20.5
(68.9)
23.0
(73.4)
22.6
(72.7)
17.6
(63.7)
12.1
(53.8)
5.6
(42.1)
1.9
(35.4)
11.8
(53.2)
Daily mean °C (°F) −1.5
(29.3)
−1.1
(30)
2.0
(35.6)
7.3
(45.1)
12.5
(54.5)
15.5
(59.9)
18.1
(64.6)
17.6
(63.7)
13.1
(55.6)
8.4
(47.1)
3.3
(37.9)
−0.3
(31.5)
7.9
(46.2)
ಕಡಮೆ ಸರಾಸರಿ °C (°F) −3.8
(25.2)
−3.5
(25.7)
−1.1
(30)
2.9
(37.2)
7.5
(45.5)
10.9
(51.6)
13.6
(56.5)
13.1
(55.6)
9.3
(48.7)
5.2
(41.4)
1.1
(34)
−2.5
(27.5)
4.4
(39.9)
Record low °C (°F) −32.5
(−26.5)
−33.3
(−27.9)
−21.7
(−7.1)
−5.4
(22.3)
−3.1
(26.4)
0.7
(33.3)
4.5
(40.1)
1.6
(34.9)
−2.0
(28.4)
−11.2
(11.8)
−18.7
(−1.7)
−25.6
(−14.1)
−33.3
(−27.9)
Average precipitation mm (inches) 68
(2.68)
49
(1.93)
52
(2.05)
36
(1.42)
54
(2.13)
79
(3.11)
77
(3.03)
97
(3.82)
74
(2.91)
82
(3.23)
83
(3.27)
73
(2.87)
824
(32.44)
Average snowfall cm (inches) 7
(2.8)
7
(2.8)
3
(1.2)
0
(0)
0
(0)
0
(0)
0
(0)
0
(0)
0
(0)
0
(0)
2
(0.8)
5
(2)
24
(9.6)
Average rainy days 14 13 14 14 14 16 15 16 17 18 18 16 185
Average snowy days 9 9 5 1 0 0 0 0 0 0 3 7 34
Average relative humidity (%) 85 83 78 72 71 74 75 76 81 83 86 87 79
Mean sunshine hours 34.1 61.6 120.9 171.0 254.2 264.0 257.3 229.4 159.0 96.1 39.0 24.8 ೧,೭೧೧.೪
Source #1: Pogoda.ru.net[೬]
Source #2: Hong Kong Observatory [೭]

ವಾಣಿಜ್ಯ[ಬದಲಾಯಿಸಿ]

ಕಲೀನಿನ್ಗ್ರಾಡಿನ ಬಳಿ ನೀರು ಚಳಿಗಾಲದಲ್ಲಿ ಹೆಪ್ಪುಗಟ್ಟುವುದಿಲ್ಲವಾದ್ದರಿಂದ ಇದು ಸೋವಿಯತ್ ದೇಶದ ಸರ್ವಋತು ಬಂದರು. ಕಲೀನಿನ್ಗ್ರಾಡಿನಲ್ಲಿ ಕಾಗದ, ರಸಾಯನವಸ್ತು ಮತ್ತು ಮೀನಿನ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳಿವೆ. ಮರದ ದಿಮ್ಮಿ. ಮೀನುಗಾರಿಕೆ ಎರಡು ಮುಖ್ಯ ಉದ್ಯೋಗಗಳು. ಸಾಗರ ಸಂಶೋಧನ ಇಲಾಖೆಗಳೂ ವಿಜ್ಞಾನ ಸಂಶೋಧನ ಕೇಂದ್ರಗಳೂ ನಗರದಲ್ಲುಂಟು. ಹಿನ್ನಾಡಿಗೆ ಹಲವು ರೈಲುಮಾರ್ಗಗಳಿವೆ. ಹೂಳೆತ್ತಿ ರಚಿಸಿದ ಕಡಲ್ಗಾಲುವೆಯ ಮೂಲಕ ಕಲೀನಿನ್ಗ್ರಾಡಿಗೆ ಅದರ ಹೊರರೇವಾದ ಬಾಲ್ಟಿಸ್ಕ್‌ ನೊಂದಿಗೆ ಸಂಬಂಧ ಕಲ್ಪಿಸಲಾಗಿದೆ.

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Official website of Kaliningrad. [೧]. (Russian)
  2. ೨.೦ ೨.೧ Official website of Kaliningrad. Passport of Kaliningrad Urban Okrug. (Russian)
  3. ೩.೦ ೩.೧ Russian Federal State Statistics Service (2011). "Всероссийская перепись населения 2010 года. Том 1". Всероссийская перепись населения 2010 года (2010 All-Russia Population Census) (in Russian). Federal State Statistics Service. Retrieved June 29, 2012. {{cite web}}: Invalid |ref=harv (help); Unknown parameter |trans_title= ignored (help)CS1 maint: unrecognized language (link)
  4. Правительство Российской Федерации. Федеральный закон №107-ФЗ от 3 июня 2011 г. «Об исчислении времени», в ред. Федерального закона №248-ФЗ от 21 июля 2014 г. «О внесении изменений в Федеральный закон "Об исчислении времени"». Вступил в силу по истечении шестидесяти дней после дня официального опубликования (6 августа 2011 г.). Опубликован: "Российская газета", №120, 6 июня 2011 г. (Government of the Russian Federation. Federal Law #107-FZ of June 31, 2011 On Calculating Time, as amended by the Federal Law #248-FZ of July 21, 2014 On Amending Federal Law "On Calculating Time". Effective as of after sixty days following the day of the official publication.).
  5. Почта России. Информационно-вычислительный центр ОАСУ РПО. (Russian Post). Поиск объектов почтовой связи (Postal Objects Search) (Russian)
  6. "Pogoda.ru.net" (in Russian). Retrieved September 8, 2007.{{cite web}}: CS1 maint: unrecognized language (link)
  7. Climatological Norms of Kaliningrad [೨] Archived 2019-10-23 ವೇಬ್ಯಾಕ್ ಮೆಷಿನ್ ನಲ್ಲಿ.. Retrieved on: August 24, 2011.