ಕಲಬೆರಕೆ (ಚಲನಚಿತ್ರ)
ಗೋಚರ
| ಕಲಬೆರಕೆ | |
|---|---|
| ನಿರ್ದೇಶನ | ಮಧು ದಿವಾಕರ್ |
| ನಿರ್ಮಾಪಕ | ಶ್ರೀಧರ್ |
| ಪಾತ್ರವರ್ಗ | ಅನಿರುಧ್ ಸಂಜನಾ ಪ್ರಕಾಶ್ |
| ಸಂಗೀತ | ಕಿರ್ಥಿ ಜೈನ್ |
| ಸ್ಟುಡಿಯೋ | ಸಿನಿ ಕೆಫೆ |
| ಬಿಡುಗಡೆಯಾಗಿದ್ದು |
|
| ದೇಶ | ಭಾರತ |
| ಭಾಷೆ | ಕನ್ನಡ |
ಕಲಬೆರಕೆ ಮಧು ದಿವಾಕರ್ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಮುಖ್ಯ ಪಾತ್ರಗಳಲ್ಲಿ ಅನಿರುದ್ಧ ಮತ್ತು ಸಂಜನಾ ಪ್ರಕಾಶ್ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ಸಂಜನಾ ಪ್ರಕಾಶ್ (ನಂದಿನಿಯಾಗಿ)
- ಅನಿರುದ್ಧ
- ಜೈ ಜಗದೀಶ್
- ಬ್ಯಾಂಕ್ ಜನಾರ್ಧನ್
ಗೀತೆಗಳು
[ಬದಲಾಯಿಸಿ]| Untitled | |
|---|---|
ಕೀರ್ತಿ ಜೈನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಕೀರ್ತಿ ಜೈನ್, ಮಧು ದಿವಾಕರ್,ಜೀತೇಂದ್ರ ಹಾಡುಗಳ ಸಾಹಿತ್ಯ ಬರೆದಿದ್ದಾರೆ..[೨]
| ಹಾಡುಗಳು | ||||
|---|---|---|---|---|
| ಸಂ. | ಹಾಡು | ಸಾಹಿತ್ಯ | ಗಾಯಕ (ರು) | ಸಮಯ |
| 1. | "ಏಕೋ ಏನೋ ಎದೆಯಲಿ" | ಜೀತೇಂದ್ರ | ಚೇತನ್ | |
| 2. | "ನೋಡಿ ಸ್ವಾಮಿ" | ಮಧು ದಿವಾಕರ್ | ಚೇತನ್ | |
| 3. | "ಭಾನು ಭಾನು" | ಪ್ರಸನ್ನ | ಹೇಮಂತ್ | |
| 4. | "ಸಪ್ತಪದಿ" | ಜೀತೇಂದ್ರ | ಹೇಮಂತ್, ಅನುರಾಧ ಭಟ್ | |
| 5. | "ಲಕ್ಷ್ಮಿ ಪತಿ" | ಕೀರ್ತಿ ಜೈನ್ | ಶಮಿತಾ ಮಲ್ನಾಡ್ | |
ಉಲ್ಲೇಖಗಳು
[ಬದಲಾಯಿಸಿ]- ↑ "Kalaberake Audio Released". chitraloka.com. 23 August 2014. Archived from the original on 23 ಸೆಪ್ಟೆಂಬರ್ 2015. Retrieved 3 September 2014.
{{cite web}}: Italic or bold markup not allowed in:|publisher=(help) - ↑ "Kalaberake songs". acdmp3.com. Retrieved 3 September 2014.
{{cite web}}: Italic or bold markup not allowed in:|publisher=(help)
ವರ್ಗಗಳು:
- CS1 errors: markup
- Template film date with 1 release date
- Music infoboxes with unknown value for type
- Articles using infobox templates with no data rows
- Album articles with non-standard infoboxes
- Articles with hAudio microformats
- Album articles lacking alt text for covers
- Pages using infobox album with empty type parameter
- Pages using infobox album with unknown parameters
- ಕನ್ನಡ ಚಲನಚಿತ್ರಗಳು
- ವರ್ಷ-೨೦೧೭ ಕನ್ನಡಚಿತ್ರಗಳು