ಕಲಬೆರಕೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲಬೆರಕೆ
ನಿರ್ದೇಶನಮಧು ದಿವಾಕರ್
ನಿರ್ಮಾಪಕಶ್ರೀಧರ್
ಪಾತ್ರವರ್ಗ
ಅನಿರುಧ್
ಸಂಜನಾ ಪ್ರಕಾಶ್
ಸಂಗೀತಕಿರ್ಥಿ ಜೈನ್
ಸ್ಟುಡಿಯೋಸಿನಿ ಕೆಫೆ
ಬಿಡುಗಡೆಯಾಗಿದ್ದು
  • 17 ಮಾರ್ಚ್ 2017 (2017-03-17)
ದೇಶಭಾರತ
ಭಾಷೆಕನ್ನಡ

ಕಲಬೆರಕೆ ಮಧು ದಿವಾಕರ್ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಮುಖ್ಯ ಪಾತ್ರಗಳಲ್ಲಿ ಅನಿರುದ್ಧ ಮತ್ತು ಸಂಜನಾ ಪ್ರಕಾಶ್ ನಟಿಸಿದ್ದಾರೆ.[೧]

ಪಾತ್ರವರ್ಗ[ಬದಲಾಯಿಸಿ]

  • ಸಂಜನಾ ಪ್ರಕಾಶ್  (ನಂದಿನಿಯಾಗಿ)
  • ಅನಿರುದ್ಧ
  • ಜೈ ಜಗದೀಶ್
  • ಬ್ಯಾಂಕ್ ಜನಾರ್ಧನ್

ಗೀತೆಗಳು[ಬದಲಾಯಿಸಿ]

Untitled

ಕೀರ್ತಿ ಜೈನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಕೀರ್ತಿ ಜೈನ್, ಮಧು ದಿವಾಕರ್,ಜೀತೇಂದ್ರ ಹಾಡುಗಳ ಸಾಹಿತ್ಯ ಬರೆದಿದ್ದಾರೆ..[೨]

ಹಾಡುಗಳು
ಸಂ.ಹಾಡುಸಾಹಿತ್ಯಗಾಯಕ (ರು)ಸಮಯ
1."ಏಕೋ ಏನೋ ಎದೆಯಲಿ"ಜೀತೇಂದ್ರಚೇತನ್ 
2."ನೋಡಿ ಸ್ವಾಮಿ"ಮಧು ದಿವಾಕರ್ಚೇತನ್ 
3."ಭಾನು ಭಾನು"ಪ್ರಸನ್ನಹೇಮಂತ್ 
4."ಸಪ್ತಪದಿ"ಜೀತೇಂದ್ರಹೇಮಂತ್, ಅನುರಾಧ ಭಟ್ 
5."ಲಕ್ಷ್ಮಿ ಪತಿ"ಕೀರ್ತಿ ಜೈನ್ಶಮಿತಾ ಮಲ್ನಾಡ್ 

References[ಬದಲಾಯಿಸಿ]

  1. "Kalaberake Audio Released". chitraloka.com. 23 August 2014. Archived from the original on 23 ಸೆಪ್ಟೆಂಬರ್ 2015. Retrieved 3 September 2014. {{cite web}}: Italic or bold markup not allowed in: |publisher= (help)
  2. "Kalaberake songs". acdmp3.com. Retrieved 3 September 2014. {{cite web}}: Italic or bold markup not allowed in: |publisher= (help)[ಶಾಶ್ವತವಾಗಿ ಮಡಿದ ಕೊಂಡಿ]