ಕಲಬುರಗಿ ವಿಭಾಗ

ವಿಕಿಪೀಡಿಯ ಇಂದ
Jump to navigation Jump to search
ಗುಲ್ಬರ್ಗಾ ವಿಭಾಗದ ಜಿಲ್ಲೆಗಳು.

ಗುಲ್ಬರ್ಗಾ ವಿಭಾಗವು (ಕಲಬುರಗಿ ವಿಭಾಗ) ಕರ್ನಾಟಕ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಒಂದಾಗಿದೆ. ಈ ವಿಭಾಗವು ಬಳ್ಳಾರಿ, ಬೀದರ್, ಗುಲ್ಬರ್ಗಾ, ಕೊಪ್ಪಳ, ಯಾದ್ಗಿರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದೆ. ಗುಲ್ಬರ್ಗಾ ನಗರವು ವಿಭಾಗದ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.[೧][೨][೩]

ಕರ್ನಾಟಕದ ವಿಭಾಗಗಳು[ಬದಲಾಯಿಸಿ]

 • ಬೆಂಗಳೂರು ವಿಭಾಗ
 • ಬೆಳಗಾವಿ ವಿಭಾಗ
 • ಗುಲ್ಬರ್ಗಾ ವಿಭಾಗ
 • ಮೈಸೂರು ವಿಭಾಗ

ಭಾಗದ ಪ್ರಮುಖ ಸ್ಥಳಗಳು[ಬದಲಾಯಿಸಿ]

 • ಚಂದ್ರಲಾಂಬಾ ದೇವಸ್ಥಾನ ಸನ್ನತ್ತಿ
 • ನಾರಾಯಣಪುರ ಆಣೆಕಟ್ಟು.
 • ಕೇಂದ್ರೀಯ ವಿಶ್ವವಿದ್ಯಾಲಯ
 • ಶರಣಬಸವೇಶ್ವರ ದೇವಸ್ಥಾನ
 • ಹಂಪಿ
 • ದರೋಜಿ ಕರಡಿಧಾಮ
 • ಸಂಡೂರ್

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. "Kalaburagi division". www.rcgulbarga.gov.in/ ,26 September 2017.
 2. http://censusindia.gov.in/2011census/maps/administrative_maps/KARNATAKA.pdf
 3. "Area and Administrative Divisions karnataka" (PDF). nidm.gov.in ,7 November 2017.