ವಿಷಯಕ್ಕೆ ಹೋಗು

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1978

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಎಲೆಕ್ಶನ್ ಕಮಿಶನ್ ಹೆಸರು
ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆ
1978
ಭಾರತ
19721983
224 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ
ಬಹುಮತ ಪಡೆದ ಪಕ್ಷಪ್ರಮುಖ ವಿರೋಧ ಪಕ್ಷ
ನಾಯಕಡಿ. ದೇವರಾಜ ಅರಸ್
ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಜನತಾ ಪಕ್ಷ
ಈಗ ಗೆದ್ದ ಸ್ಥಾನಗಳು14959
ಹಿಂದಿನ ಮುಖ್ಯಮಂತ್ರಿಚುನಾಯಿತ ಮುಖ್ಯಮಂತ್ರಿ
ಡಿ. ದೇವರಾಜ ಅರಸ್ ಕಾಂಗ್ರೆಸ್ಡಿ. ದೇವರಾಜ ಅರಸ್ ಕಾಂಗ್ರೆಸ್ (ಐ) *

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1978 – ಕರ್ನಾಟಕದ ಆರನೆಯ ವಿಧಾನಸಭೆಗೆ ಚುನಾವಣೆಗಳು. ಇದು ತುರ್ತುಪರಿಸ್ಥಿಯು ಕೊನೆಗೊಂಡು ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರದ ಮೊದಲ ಕರ್ನಾಕದ ವಿಧಾನಸಭೆ ಚುನಾವಣೆ. ಹಿಂದೆ 1972ರಿಂದ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸ್ ಸರಕಾರವನ್ನು ವಜಾಗೊಳಿಸಿ ವಿಧಾನಸಭೆಯನ್ನು 1977ರಲ್ಲಿ ವಿಸರ್ಜಿಸಲಾಗಿತ್ತು. ದೇವರಾಜ ಅರಸ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ)ನ ಕರ್ನಾಟಕದ ನೇತಾರಾಗಿ ಮುಂದುವರೆದಿದ್ದರು. ಹೀಗಾಗಿ ಅವರೇ ಮತ್ತೆ ಮುಖ್ಯಮಂತ್ರಿಯಾದರು. ಹಿಂದುಳಿದ ವರ್ಗಗಳು ಏಳಿಗೆಗಾಗಿ ಹಲವು ಯೋಜನೆಗಳು ಮತ್ತು ಭೂಸುದಾರಣೆಗಳು ಅವರ ಕೈಹಿಡಿದು ಅಧಿಕಾರಕ್ಕೆ ತಂದವೆಂದು ವ್ಯಾಖ್ಯಾನಿಸಲಾಗಿದೆ.[]

ಪಲಿತಾಂಶ

[ಬದಲಾಯಿಸಿ]
ಕರ್ನಾಟಕ ವಿಧಾನಸಭೆ ಚುನಾವಣೆ, 1978[]
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳುಸ್ಪರ್ದಿಸಿದ
ಸ್ಥಾನಗಳು
ಗೆಲುವುಠೇವಣಿ ನಷ್ಟಒಟ್ಟಾರೆ ಮತಗಳುಶೇಕಡವಾರು
ಮತಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ)214149355,43,75644.25
ಜನತಾ ಪಕ್ಷ22259547,54,11437.95
ಭಾರತೀಯ ಕಮ್ಯುನಿಷ್ಟ್ ಪಕ್ಷ6301,48,5671.19
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಒ)212217610,01,5537.99
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ31222,4430.18
ಇತರ ಪಕ್ಷಗಳು280261,17,5530.93
ಪಕ್ಷೇತರರು480106869,40,6777.51
ಮೊತ್ತ11652246681,25,28,663.00100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. D. Devaraj Urs – The social Reformer May 8, 2013 by madur, Retrivied on 2016-12-03
  2. STATISTICAL REPORT ON GENERAL ELECTION, 1978 TO THE LEGISLATIVE ASSEMBLY OF KARNATAKA Archived 2016-10-19 ವೇಬ್ಯಾಕ್ ಮೆಷಿನ್ ನಲ್ಲಿ. Election Commission of India, New Delhi, Page 7, Retrieved on 2016-12-02