ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಭಾರತದ ಕರ್ನಾಟಕ ರಾಜ್ಯದಲ್ಲಿ ರೂಪುಗೊಂಡಿದೆ. [೧] ಈ ಸಂಸ್ಥೆಗೆ ಪ್ರತಿವರ್ಷ ಕರ್ನಾಟಕ ಸರ್ಕಾರದ ಬಜೆಟ್ ಮೂಲಕ ಹಣ (ಧನಸಹಾಯ) ನೀಡಲಾಗುತ್ತದೆ.

ಈ ಸಂಸ್ಥೆ ಪ್ರತಿ ವರ್ಷಕ್ಕೊಮ್ಮೆ ಕೊಂಕಣಿ ಲೋಕೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತದೆ. [೨]

ಉಲ್ಲೇಖಗಳು[ಬದಲಾಯಿಸಿ]

  1. "Report from National Linguistic Minorities Commission, India" (PDF). Archived from the original (PDF) on 13 May 2012. Retrieved 10 April 2017.
  2. 3-day Konkani Lokotsav starts on February 10 - Times of India