ಕರುಳಿನ ಕರೆ (ಚಲನಚಿತ್ರ)
ಗೋಚರ
| ಕರುಳಿನ ಕರೆ (ಚಲನಚಿತ್ರ) | |
|---|---|
| ಕರುಳಿನ ಕರೆ | |
| ನಿರ್ದೇಶನ | ಪುಟ್ಟಣ್ಣ ಕಣಗಾಲ್ |
| ನಿರ್ಮಾಪಕ | ಶ್ರೀಕಾಂತ್ ನಹತಾ,ಶ್ರೀಕಾಂತ್ ಪಟೇಲ್ |
| ಚಿತ್ರಕಥೆ | ಪುಟ್ಟಣ್ಣ ಕಣಗಾಲ್ |
| ಕಥೆ | ಪುಟ್ಟಣ್ಣ ಕಣಗಾಲ್ |
| ಸಂಭಾಷಣೆ | ಆರ್.ಎನ್.ಜಯಗೋಪಾಲ್ |
| ಪಾತ್ರವರ್ಗ | ರಾಜಕುಮಾರ್ ಕಲ್ಪನಾ ಆರ್.ನಾಗೇಂದ್ರರಾವ್, ದಿನೇಶ್, ರೇಣುಕ, ಸುದರ್ಶನ್, ಆದವಾನಿ ಲಕ್ಷ್ಮಿದೇವಿ |
| ಸಂಗೀತ | ಎಂ.ರಂಗರಾವ್ |
| ಛಾಯಾಗ್ರಹಣ | ಶ್ರೀಕಾಂತ್ ಕುಮಾರ್ |
| ಸಂಕಲನ | ಎಸ್.ಪಿ.ಎನ್.ಕೃಷ್ಣ, ಟಿ.ಪಿ.ವೇಲಾಯುಧಂ |
| ಬಿಡುಗಡೆಯಾಗಿದ್ದು | ೧೯೭೦ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ಪ್ರೈಸಸ್ |
| ಸಾಹಿತ್ಯ | ಆರ್.ಎನ್.ಜಯಗೋಪಾಲ್ |
| ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್, ಬಿ.ಕೆ.ಸುಮಿತ್ರಾ, ಎಸ್.ಜಾನಕಿ |
ಇದು ರಾಜ್ಕುಮಾರ್ ಮತ್ತು ಕಲ್ಪನಾ ಅಭಿನಯದ ಚಲನಚಿತ್ರ. ಈ ಚಿತ್ರದ ನಿರ್ದೇಶಕರು ಪುಟ್ಟಣ್ಣ ಕಣಗಾಲ್ ಮತ್ತು ಈ ಚಿತ್ರದ ನಿರ್ಮಾಪಕರು ಶ್ರೀಕಾಂತ್ ನಹತಾ.