ಕರಡು ಚರ್ಚೆಪುಟ:ಮೈಸೂರ್ ಅಸೋಸಿಯೇಷನ್, ಮುಂಬಯಿ
(59.184.56.151 ೦೦:೩೩, ೧೦ ಡಿಸೆಂಬರ್ ೨೦೦೭ (UTC)) ಶುಶೃತರಿಗೆ ನಮಸ್ಕಾರಗಳು. ನಾನು ಎರಡು ಫೊಟೊ ಕಳಿಸಿದ್ದೆ. ಒಂದನ್ನು ಹಾಕಿದಿರ. ಸರಿಯಾಗಿದೆ. ಇನ್ನೊಂದನ್ನು ಹಾಕಿ ಸ್ವಾಮಿ. ಅದು ಬಲಮುರಿ ಗಣಪತಿ.
sunkadavar ೦೦:೧೮, ೯ ಡಿಸೆಂಬರ್ ೨೦೦೭ (UTC))ಮೊದಲನೆಯ ಫೋಟೊ ಸರಿ. ಎರಡನೆಯದು, ಗಣಪತಿ ಚಿತ್ರ ಹಾಕಿ.
ವಿಕಿ ವಿಶ್ವಕೋಶದ ಶೈಲಿಗೆ ಹೊಂದದ ಬರಹ
[ಬದಲಾಯಿಸಿ]ಬರಹ ವಿಕಿಪಿಡಿಯಾ ಶೈಲಿಯಲ್ಲಿರದೇ ಬಹುತೇಕ ಪತ್ರಿಕಾ ವರದಿ ಹಾಗೂ ಪತ್ರಿಕಾ ಲೇಖನದ ಶೈಲಿಯಲ್ಲಿದೆ. ಗೆಳೆಯರ ಭೇಟಿ, ಹಾಗೂ ಮನೆಯತರಹದ ಊಟ, ಕಟ್ಟಡ ಮೇಲಕ್ಕೆ ಬೆಳೆಯಿತು ಎಂಬಂತಹ ಶೀರ್ಷಿಕೆಗಳು ಮತ್ತು ಅವರ ಸಂಗಡಿಗರು, ಚೆನ್ನಾಗಿ ನಡೆಸಿಕೊಟ್ಟರು. ಸದಸ್ಯರು ಒಂದು ಸಾವಿರ ರೂಪಾಯಿಗಳ ಠೇವಣಿ ಯನ್ನು ಇಟ್ಟು, ತಾವು ತಿಳಿಸಿದ ದಿನದಂದು ಗಣಪತಿಯ ಅರ್ಚನೆ ಮಾಡಿಸಬಹುದು. ಎಂಬಂತಹ ವಿಷಯಗಳು ವಿಕಿಶೈಲಿಗೆ ವಿರುದ್ಧ. ಜಾಹೀರಾತಿನಂತಿರುವ ವಿಷಯಗಳು,ಅಸೋಸಿಯೇಷನ್ ವಾರ್ಷಿಕ ವರದಿಯಲ್ಲಿರುವಂತಹ ಮಾಹಿತಿಗಳು ತುಂಬಿಕೊಂಡಿವೆ. ಸರಿಪಡಿಸಲು ವಿನಂತಿ. Vikashegde (talk) ೦೬:೫೫, ೭ ಏಪ್ರಿಲ್ ೨೦೧೪ (UTC)
- ನಾನೂ ಒಪ್ಪುತ್ತೇನೆ. ಈ ಲೇಖನದ ಬಹುಪಾಲು ಅಂಶಗಳನ್ನು ಅಳಿಸಬೇಕಾಗುತ್ತದೆ--Pavanaja (talk) ೧೪:೪೩, ೫ ಜೂನ್ ೨೦೧೪ (UTC)
(suMkadavar ೧೧:೨೫, ೬ ಜೂನ್ ೨೦೧೪ (UTC)) ಪವನಜರವರಿಗೆ, ನಿಮ್ಮ ಅನಿಸಿಕೆಯಂತೆ, ಲೇಖನದ ವಿಕಿಶೈಲಿಗೆ ವಿರುದ್ಧವಾದ ವಿಶಯಗಳನ್ನು ಅಳಿಸಿ. ನನ್ನ ಅಭ್ಯಂತರವಿಲ್ಲ.