ಕಮಲ್‌ ನಾರಾಯಣ್‌ ಸಿಂಗ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಮಲ್ ನಾರಾಯಣ್ ಸಿಂಗ್

ಜೀವನಚರಿತ್ರೆ[ಬದಲಾಯಿಸಿ]

ಕಮಲ್ ನಾರಾಯಣ್ ಸಿಂಗ್ ಕೆ.ಎನ್.ಸಿಂಗ್ ೨೨ನೇ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ೨೫ನೇ ನವೆಂಬರ್ ೧೯೯೧ ರಿಂದ ೧೨ನೇ ಡಿಸೆಂಬರ್ ೧೯೯೧ ರವರೆಗೂ ಕಾರ್ಯ ನಿರ್ವಯಿಸಿದ್ದರು. ರಾಮಸ್ವಾಮಿವೆಂಕಟರಮಣ ಅವರಿಂದ ನೇಮಕಾತಿಯಾದರು ರಂಗನಾಥ್ ಮಿಶ್ರ ಅವರಿಂದ ಕೊಡಿತ್ತು ಯಾದರು. ಎಂ ಎಚ್ ಕಾನಿಯ ಯಾವರು ಯಶಸ್ವಿಯಾದರು. ಇವರು ೧೩ನೇ ಭಾರತದ ಕಾನೂನು ಆಯೋಗದ ಅಧ್ಯಕ್ಷ ಕಚೇರಿಯಲ್ಲಿ ೧೯೯೧ ರಿಂದ ೧೯೯೪ ರವರೆಗೂ ಕಾಯ೯ ನಿವ೯ಯಿಸಿದ್ದರು. ವೈಯಕ್ತಿಕ ವಿವರಗಳು ಹುಟ್ಟು--೧೩ನೇ ಡಿಸೆಂಬರ ೧೯೨೬.[೧] ರಾಷ್ಟ್ರೀಯತೆ--ಭಾರತೀಯ. ಅಲ್ಮಾ ಮೇಟರ್--ಅಲಹಾಬಾದ್.ವಿಶ್ವವಿದ್ಯಾಲಯ. ಕಮಲ್ ನಾರಾಯಣ್ ಸಿಂಗ ರವರು ೧೩ನೇ ಡಿಸೆಂಬರ್ ೧೯೨೬ ರಂದು ಜನಿಸಿದರು. ಭಾರತದ ೨೨ನೇಯ ಮುಖ್ಯ ನ್ಯಾಯಮೂತಿ೯ ಯಾಗಿದರು. ಅವರು L.R.L.A ಫ್ರೌಢಶಾಲೆ.ದಾಲ್ಲಿ ಶಿಕ್ಷಣವನ್ನು ಪಡೆದರು ಸಿಸಾ೯, ಅಲಹಾಬಾದ್ನಲ್ಲಿ. ಅಲಹಾಬಾದ್ನಲ್ಲಿ ವಿಶ್ವವಿದ್ಯಾಲಯದ ಪದವಿ ಪಡೆದರು. ಕಾನೂನು ವೃತ್ತಿ ವಕೀಲರಾಗಿ ಅವರು ೧೯೫೭ ರಿಂದ ನಾಗರಿಕ, ಸಾಂವಿಧಾನಿಕ ಮತ್ತು ತೆರಿಗೆ ಕಾನೂನುರಲ್ಲಿ ಭಗವಹಿಸಿದರು. ೧೯೮೬ ರಲ್ಲಿ ಅವರು ಸುಪ್ರೀಂ ಕೋಟ್ಗೆ೯ ಸೇರಿದರು ಮತ್ತು ಡಿಸೆಂಬರ್ ೧೨ ರವರೆಗೆ ನವೆಂಬರ್ ೨೫, ೧೯೯೧ ರಿಂದ ಭಾರತದ ಮುಖ್ಯ ನ್ಯಾಯಾಧೀಶರಗಿ ಕಾಯ೯ನಿವ೯ಹಿಸಿದರು. ೧೯೭೨ ರಲ್ಲಿ ಹೆಚ್ಚುವರಿ ನ್ಯಾಯಧೀಶ ಅಲಹಾಬಾದ್ ಹೈ ಕೋಟ್೯ ಮತ್ತು ಶಾಶ್ವತ ನ್ಯಾಯಾಧೀಶರಾಗಿ ಕಾಯ೯ನಿವ೯ಹಿಸಿದರು. ತನ್ನ ಮೊದಲ ನ್ಯಾಯಾಂಗ ಅಪಾಯಿಂಟ್ಮೆಂಟ್ ೧೯೯೧ ರಲ್ಲಿ ನೀಡಿ ಗೌರವಿಸಲಾಯಿತು . ಅಲಹಾಬಾದ್ ವಿಶ್ವವಿದ್ಯಾಲಯ ಅಲುಮ್ನಿ ಅಸೋಸಿಯೇಷನ್ "ಪ್ರೌಡ ಪಾಸ್ವ್ ಅಲುಮ್ನೈ" ನೀಡಿ ಗೌರವಿಸಲಾಯಿತು.

ನ್ಯಾಯಾಂಗದ ವಿವರಗಳು[ಬದಲಾಯಿಸಿ]

ಕಮಲ್ ನಾರಾಯಣ್ ಸಿಂಗ್ ಎಮ್.ಎ.ಎಲ್.ಬಿ ೧೩.೧೨.೧೯೧೬ ರಂದು ಜನಿಸಿದರು. ಶಿಷಣವನ್ನು ಎಲ್.ಆರ್.ಎಲ್.ಎ ಪ್ರೌಡ ಶಾಲೆ ಸಿಸಾ೯, ಅಲಹಾಬಾದ್ ಎವಿಂಗ್ ಕ್ರಿಶ್ಚಿಯನ್ ಕಾಲೇಜ್ ಅಲಹಾಬಾದ್, ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ಅಲಹಾಬಾದ್ ಹೈಕೋಟ್೯ ನಲ್ಲಿ ೪ನೆ ಸೆಪ್ಟೆಂಬರ್ ೧೯೫೭ ರಲ್ಲಿ ವಕೀಲರಗಿ ಸೇರಿಕೊಂಡರು. ಅಲಾಹಾಬಾದ್ ನಾಗರೀಕ, ಸಂವಿಧಾನಿಕ ಮತ್ತು ತೆರಿಗೆ ವಿಷಯಗಳ ಬಗ್ಗೆ ಅಬ್ಯಾಸ ಅಲಹಾಬಾದ್ನಲ್ಲಿ ನೆಡೆಸಿದರು. ಕಿರಿಯರ ಸ್ಟಾಯ್ಂಗ್ ಕೌನ್ಸಿಲ್ ನೇಮಕ ದಿನಾಂಕ ೩೮-೧-೧೯೬೩ ರಲ್ಲಿ ನೇಮಕವಾದರು. ‌ಹಿರಿಯ ಸ್ಟಾಯ್ಂಗ್ ಕೌನ್ಸಿಲ್ ನೇಮಕ ದಿನಾಂಕ ೨೬-೪-೧೯೬೭ ರಲ್ಲಿ ನೇಮಕವಾದರು. ಅಡ್ವಕೇಟ್ ಜನರಲ್ ಉತ್ತರ ಪ್ರದೇಶ್ ೩-೩-೧೯೭೦ ರಿಂದು ೩-೫-೧೯೭೦ ರ ವರೆಗೂ ಸೇವೆ ಸಲ್ಲಿಸಿದರು. ಅಗಸ್ಟ್ ೨೫, ೧೯೭೦ ರಂದು ಎರಡು ವಷ೯ಗಳ ಅವಧಿಯಲ್ಲಿ ಕಾಯ೯ನಿವ೯ಯಿಸಿದರು. ಅಲಹಾಬಾದ್ ಶಾಶ್ವತ ನ್ಯಾಯಾಧಿಶರಾಗಿ ೨೫-೮-೧೯೭೨ ರಂದು ನೇಮಕಗೊಂಡರು. ೧೦-೩-೧೯೮೬ ರಲ್ಲಿ ಸುಪ್ರಿಂ ಹೈಕೋಟ್೯ ನಾಯಾಧೀಶರಾಗಿ ನೇಮಕಗೊಂಡರು. ೨೫-೧೧-೧೯೯೧ ರಂದು ಮುಖ್ಯನ್ಯಾಯ ಮೂತಿ೯ಯಾಗಿ ನೇಮಿಸಿದರು. ೧೨-೧೨-೧೯೯೧ ರಂದು ನಿವೃತ್ತಿಯಾದರು.[೨]

ಕಾನೂನು ವೃತ್ತಿ[ಬದಲಾಯಿಸಿ]

ವಕೀಲರಾಗಿ ಅವರು ೧೯೫೭ ರಿಂದ ನಾಗರಿಕ, ಸಾಂವಿಧಾನಿಕ ಮತ್ತು ತೆರಿಗೆ ಕಾನೂನುರಲ್ಲಿ ಭಗವಹಿಸಿದರು. ೧೯೮೬ ರಲ್ಲಿ ಅವರು ಸುಪ್ರೀಂ ಕೋಟ್ಗೆ೯ ಸೇರಿದರು ಮತ್ತು ಡಿಸೆಂಬರ್ ೧೨ ರವರೆಗೆ ನವೆಂಬರ್ ೨೫, ೧೯೯೧ ರಿಂದ ಭಾರತದ ಮುಖ್ಯ ನ್ಯಾಯಾಧೀಶರಗಿ ಕಾಯ೯ನಿವ೯ಹಿಸಿದರು. ೧೯೭೨ ರಲ್ಲಿ ಹೆಚ್ಚುವರಿ ನ್ಯಾಯಧೀಶ ಅಲಹಾಬಾದ್ ಹೈ ಕೋಟ್೯ ಮತ್ತು ಶಾಶ್ವತ ನ್ಯಾಯಾಧೀಶರಾಗಿ ಕಾಯ೯ನಿವ೯ಹಿಸಿದರು. ತನ್ನ ಮೊದಲ ನ್ಯಾಯಾಂಗ ಅಪಾಯಿಂಟ್ಮೆಂಟ್ ೧೯೯೧ ರಲ್ಲಿ ನೀಡಿ ಗೌರವಿಸಲಾಯಿತು . ಅಲಹಾಬಾದ್ ವಿಶ್ವವಿದ್ಯಾಲಯ ಅಲುಮ್ನಿ ಅಸೋಸಿಯೇಷನ್ "ಪ್ರೌಡ ಪಾಸ್ವ್ ಅಲುಮ್ನೈ" ನೀಡಿ ಗೌರವಿಸಲಾಯಿತು.[೩].

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/Kamal_Narain_Singh
  2. https://site2corp.com/in/kamal-narayan-singh[ಶಾಶ್ವತವಾಗಿ ಮಡಿದ ಕೊಂಡಿ]
  3. http://www.supremecourtofindia.nic.in/judges/bio/knsingh.htm