ವಿಷಯಕ್ಕೆ ಹೋಗು

ಕಮಲಾಪುರ, ಕಲಬುರಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಮಲಾಪುರ
ಪಟ್ಟಣ
ದೇಶ India
ರಾಜ್ಯಕರ್ನಾಟಕ
ಜಿಲ್ಲೆಕಲಬುರಗಿ
ಸರ್ಕಾರ
 • ಪಾಲಿಕೆಗ್ರಾಮ ಪಂಚಾಯತಿ[]
Population
 (2011)
 • Total೧೧,೦೭೧
ಭಾಷೆಗಳು
ಸಮಯದ ವಲಯ
ಸಮಯ ವಲಯಯುಟಿಸಿ+5:30 (ಐಎಸ್‌ಟಿ)
ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್)
585313
ದೂರವಾಣಿ ಕೋಡ್08478
ಹತ್ತಿರದ ನಗರಕಲಬುರಗಿ

ಕಮಲಾಪುರವು ಕರ್ನಾಟಕದ ಕಲಬುರಗಿ ಜಿಲ್ಲೆಯ ಒಂದು ಪಂಚಾಯತ್ ಪಟ್ಟಣ ಮತ್ತು ಹೊಸ ತಾಲೂಕು. ಇದು ಕಲಬುರಗಿಯಿಂದ ೩೪ ಕಿ.ಮೀ. ದೂರದಲ್ಲಿದೆ.[] []

ಜನಸಂಖ್ಯೆ

[ಬದಲಾಯಿಸಿ]

೨೦೧೧ರ ಭಾರತದ ಜನಗಣತಿ ಪ್ರಕಾರ, ಕಮಲಾಪುರವು ೫೬೬೭ ಪುರುಷರು ಮತ್ತು ೫೪೦೪ ಸ್ತ್ರೀಯರನ್ನು ಒಳಗೊಂಡಂತೆ ೧೧೦೭೧ ಜನರನ್ನು ಹೊಂದಿತ್ತು .[]

ಶಿಕ್ಷಣ

[ಬದಲಾಯಿಸಿ]
  • ಕಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ []
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜು
  • ಎಚ್‌ಕೆಇ ಸೊಸೈಟಿ ಐಟಿಐ ಕಾಲೇಜು []

ಉಲ್ಲೇಖಗಳು

[ಬದಲಾಯಿಸಿ]
  1. "gulbarga dist,gulbarga taluk,Kamalapur grampanchayat". www.gulbarga.nic.in. Archived from the original on 24 June 2016. Retrieved 25 May 2016.
  2. "Kamalapur,Gulbarga village". www.census2011.co.in. Retrieved 25 May 2016.
  3. "Map Kamalapur,Gulbarga district". www.google.co.in/maps. Retrieved 25 May 2016.
  4. "Kamalapur,gulbarga census 2011". www.census2011.co.in. Retrieved 25 May 2016.
  5. "Government higher primary school Kamalapur". www.themoderneducation.com. Retrieved 25 May 2016.
  6. "Hke society ITI kamalapur". hkes.edu.in. Retrieved 25 May 2016.