ಕಪ್ಪು ಹಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Graffiti, 2008

ಸಾಮಾಜಿಕ ವ್ಯವಸ್ಥೆಯಲ್ಲಿನ ಯಾವುದೇ ರೀತಿಯ ಸೂಕ್ತ ನೀತಿಗಳಿಗೆ ಒಳಪಡದೇ ಗಳಿಸಲಾದ ಹಣವನ್ನು ಕಪ್ಪುಹಣವೆಂದು ಗುರುತಿಸಲಾಗುತ್ತದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತಾನಿರುವ ಸ್ಥಳೀಯ ಸರ್ಕಾರಿ ವ್ಯವಸ್ಥೆಯ ಕಾನೂನುಗಳಿಗೆ ವಂಚಿಸುತ್ತ ಯಾವುದೇ ರೀತಿಯ ತೆರಿಗೆ ಕಟ್ಟದೇ ಸಂಪಾದಿಸಿದ ಹಣ ಇದಾಗಿದೆ. ವ್ಯಕ್ತಿ ಅಥವಾ ಸಂಸ್ಥೆಯೊಂದು ಕಪ್ಪುಹಣ ಹೊಂದಿದ್ದರೆ ಅಂಥವರಿಗೆ ಮೇಲೆ ಕಾನೂನಾತ್ಮಕ ಶಿಕ್ಷೆ ವಿಧಿಸಬಹುದಾಗಿದೆ. ಜಗತ್ತಿನ ಅನೇಕ ಕಡೆ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ಇದೇ ಕಪ್ಪುಹಣದ ಕೈವಾಡವಿರುವದನ್ನು ಕಾಣಬಹುದು.

"https://kn.wikipedia.org/w/index.php?title=ಕಪ್ಪು_ಹಣ&oldid=319070" ಇಂದ ಪಡೆಯಲ್ಪಟ್ಟಿದೆ