ವಿಷಯಕ್ಕೆ ಹೋಗು

ಕಪ್ಪು ಪಿಕಳಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಪ್ಪು ಪಿಕಳಾರ
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
H. leucocephalus
Binomial name
Hypsipetes leucocephalus
Gmelin, 1789
ಭೌಗೋಳಿಕ ಹಂಚಿಕೆ

ಇದನು ಹಿಮಾಲಯದ ಕಪ್ಪು ಪಿಕಳಾರ ಅಥವಾ ಏಷ್ಯನ್ ಕಪ್ಪು ಪಿಕಳಾರ (Hypsipetes leucocephalus) ಎಂದು ಕರೆಯಲಾಗುತ್ತದೆ , ಗುಬ್ಬಚ್ಚಿ ಜಾತಿಯ ಹಕ್ಕಿಗಳ ಬುಲ್ಬುಲ್ ಕುಟುಂಬದ ಸದಸ್ಯ. ಇದು ದಕ್ಷಿಣ ಚೀನಾ ಪೂರ್ವದಿಂದ ಭಾರತದಿಂದ ದಕ್ಷಿಣ ಏಷ್ಯಾದ ವರೆಗು ಕಂಡುಬರುತ್ತದೆ. ಇದು 1830 ರಲ್ಲಿ Nicholas Aylward Vigors ಸ್ಥಾಪಿಸಿದ ಕುಲ Hypsipetes ಗೆ ಸೇರಿದ ಹಕ್ಕಿ. ಏಷ್ಯಾದಾದ್ಯಂತ ಹಲವಾರು ಉಪವರ್ಗಗಳನ್ನು ಹೆಚ್ಚಾಗಿ ಕಪ್ಪು ಬೂದು ಹಿಡಿದ ದೇಹದ ಬಣ್ಣದಿಂದ ಗುರುತಿಸಲಾಗುತ್ತದೆ. ಕಾಲುಗಳು ಮತ್ತು ಬಿಲ್ ಯಾವಾಗಲೂ ಕಿತ್ತಳೆ ಕೆಂಪು ಬಣ್ಣದಿಂದ ಕೂಡಿರುತ್ತದೆ . ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾ ಸಂಬಂಧಿತ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಪ್ರತ್ಯೇಕಿತ ಜಾತಿಯ "ಚದರ ಬಾಲದ ಬುಲ್ಬುಲ್" ( Hypsipetes ganeesa ) ಎಂದು ಕರೆಯುತ್ತಾರೆ.

ವಿವರಣೆ

[ಬದಲಾಯಿಸಿ]

ಕಪ್ಪು ಪಿಕಳಾರದ ಉದ್ದ 24-25 ಸೆಂ ಆಗಿದೆ ಮತ್ತು ದೀರ್ಘ ಬಾಲವನ್ನು ಹೊಂದಿದೆ. ಕೊಕ್ಕು, ಕಾಲುಗಳು, ಮತ್ತು ಪಾದಗಳೆಲ್ಲ ಕಿತ್ತಳೆ ಕೆಂಪು ಮತ್ತು ತಲೆಯು ಬಿಳಿ ನಯವಾದ ಲಾಂಛನವು ಇರುತ್ತದೆ.

Black Bulbul



ಜೀವಿವರ್ಗೀಕರಣ ಶಾಸ್ತ್ರ ಮತ್ತು ವಿಧಾನ

[ಬದಲಾಯಿಸಿ]

ಕಪ್ಪು ಪಿಕಳಾರ ಮತ್ತು ಇದರ ಕೆಲವು ಉಪಜಾತಿಗಳ ಜೀವಿವರ್ಗೀಕರಣ ತುಂಬ ಸಂಕಿರ್ಣ. ಏಷ್ಯಾ ಒಳಗೆ, 'Ganeesa' ಸಾಮಾನ್ಯವಾಗಿ ಉಪಜಾತಿ H. leucocephalus ಗೆ ಸೇರಿದ್ದು ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದ ಕೆಲ ಪ್ರದೇಶಗಳಲ್ಲಿ ಪ್ರತ್ಯೇಕ ಜಾತಿ ಎಂದು ಪರಿಗಣಿಸಲ್ಪಡುತ್ತದೆ. leucocephalus ನಾಮನಿರ್ದೇಶನ ಜಾತಿಯು ದಕ್ಷಿಣ ಪೂರ್ವ ಚೀನಾ, ಮ್ಯಾನ್ಮಾರ್ ಮತ್ತು ಇಂಡೋಚೈನಾ ಹಿಮಾಲಯ ಉತ್ತರ ಮತ್ತು ಪೂರ್ವ ಬಾಗಗಳಲ್ಲಿ ಕಂಡುಬರುತ್ತದೆ.psaroides Vigors, ೧೮೩೧ರಲ್ಲಿ ವಾಯವ್ಯ ಮ್ಯಾನ್ಮಾರ್ ಮೂಲಕ ಪಾಕಿಸ್ತಾನ ಮತ್ತು ಭಾರತ (ಅರುಣಾಚಲ ಪ್ರದೇಶ), ಅಫ್ಘಾನಿಸ್ಥಾನ (ಕುನಾರ್ ವ್ಯಾಲಿ) ಹಿಮಾಲಯದ ಸಮೀಪದಲ್ಲಿ ಕಂಡುಬಂದಿತ್ತು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

http://ibc.lynxeds.com/species/himalayan-black-bulbul-hypsipetes-leucocephalus Archived 2016-04-25 ವೇಬ್ಯಾಕ್ ಮೆಷಿನ್ ನಲ್ಲಿ.


ಉಲ್ಲೇಖಗಳು

[ಬದಲಾಯಿಸಿ]
  1. BirdLife International (2012). "Hypsipetes leucocephalus". IUCN Red List of Threatened Species. Version 2013.2. International Union for Conservation of Nature. Retrieved 26 November 2013. {{cite web}}: Invalid |ref=harv (help)

[] []

  1. ಮಿ೦ಚುಳ್ಳಿ by K.P. Poornachandra Tejaswi ಕೆ. ಪಿ. ಪೂರ್ಣಚಂದ್ರ ತೇಜಸ್ವಿ
  2. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್