ವಿಷಯಕ್ಕೆ ಹೋಗು

ಕಪ್ಪುಬಿಳಿ ಮಿಂಚುಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Pied kingfisher
Perched adult.
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
Ceryle

F. Boie, 1828
ಪ್ರಜಾತಿ:
C. rudis
Binomial name
Ceryle rudis

ಕಪ್ಪು ಬಿಳಿ ಮಿಂಚುಳ್ಳಿ ( Ceryle rudis ) ನೀರಿನ ಮಿಂಚುಳ್ಳಿ ಮತ್ತು ವ್ಯಾಪಕವಾಗಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಹಂಚಲ್ಪಟ್ಟಿರುತ್ತದೆ. ಇದರ ಕಪ್ಪು ಮತ್ತು ಬಿಳಿ ಪುಕ್ಕಗಳು , ಕ್ರೆಸ್ಟ್ ಮತ್ತು ಸ್ಪಷ್ಟ ಸರೋವರಗಳು ಮತ್ತು ನದಿಗಳು ಮೇಲೆ ಸುಳಿಯುತ್ತಾ ಮೀನುಗಳಿನ್ನು ಹಿಡಿಯಲು ಡೈವಿಂಗ್ ಮಾಡುವುದು ಒಂದು ವಿಶಿಷ್ಟ ಅಭ್ಯಾಸವಾಗಿದೆ.ಗಂಡಿಗೆ ಸ್ತನ ಅಡ್ಡಲಾಗಿ ಎರಡು ಬ್ಯಾಂಡ್ ಇದ್ದರೆ, ಹೆಣ್ಣಿಗೆ ಸಾಮಾನ್ಯವಾಗಿ ಮಧ್ಯದಲ್ಲಿ ಮುರಿದ ಒಂದು ಬ್ಯಾಂಡ್ ಇರುತ್ತದೆ.

ವಿವರಣೆ

[ಬದಲಾಯಿಸಿ]

ಈ ಮಿಂಚುಳ್ಳಿ ಸುಮಾರು 17 ಸೆಂ ಉದ್ದ ಮತ್ತು ಕಪ್ಪು ಮುಖವಾಡ, ಮತ್ತು ಕಪ್ಪು ಸ್ತನಗಳನ್ನು ಹೊಂದಿರುತ್ತದೆ. ಕ್ರೆಸ್ಟ್ ಅಚ್ಚುಕಟ್ಟಾಗಿರುವುದಲ್ಲದೆ ಮೇಲಿನ ಭಾಗಗಳು ಕಪ್ಪು ಪಟ್ಟೀಗಳಿರುತ್ತದೆ. ಹಲವಾರು ಉಪಜಾತಿಗಳನ್ನು ವಿಶಾಲ ವಿತರಣೆ ಒಳಗೆ ಗುರುತಿಸಲ್ಪಟ್ತಿದೆ."ನಾಮಿನೇಟ್ ರೆಸ್" ಎನ್ನುವ ಉಪಜಾತಿ ಪಶ್ಚಿಮ ಏಷ್ಯಾ ವರೆಗೆ ವಿಸ್ತರಿಸಿದೆ. ಅಲ್ಲದೆ ಉಪ-ಸಹಾರಾ ಆಫ್ರಿಕಾದಲ್ಲಿಯು ಕಂಡುಬರುತ್ತದೆ. ನಾಮಿನೇಟ್ ಜಾತಿಗಳ ಕೇವಲ ಒಂದು ದೊಡ್ಡ ಉತ್ತರ ಪಕ್ಷಿಯಾಗಿ ಪರಿಗಣಿಸಲ್ಪಟ್ಟಿದೆ. ಉಪಜಾತಿಗಳು leucomelanura ಪೂರ್ವ ಭಾರತ, ಶ್ರೀಲಂಕಾ , ಥೈಲ್ಯಾಂಡ್ ಮತ್ತು ಲಾವೋಸ್ನನಿಂದ ಅಫ್ಘಾನಿಸ್ಥಾನದವರೆಗು ಕಂಡುಬರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. "Ceryle rudis". IUCN Red List of Threatened Species. 2012. IUCN: e.T22683645A40559750. 2012. doi:10.2305/IUCN.UK.2012-1.RLTS.T22683645A40559750.en. Retrieved 22 September 2015. {{cite journal}}: Unknown parameter |authors= ignored (help)