ಕಪ್ಪುಕೊಳ (ಚಲನಚಿತ್ರ)
ಗೋಚರ
ಕಪ್ಪುಕೊಳ (ಚಲನಚಿತ್ರ) | |
---|---|
ಕಪ್ಪು ಕೊಳ | |
ನಿರ್ದೇಶನ | ಕೆ.ನಾಗೇಶ್ |
ನಿರ್ಮಾಪಕ | ಟಿ.ಜಿ.ಆರ್.ಆರಾಧ್ಯ |
ಪಾತ್ರವರ್ಗ | ಅಶೋಕ್ ಜಯಮಾಲ ಮಾನು, ರೇಖಾರಾವ್, ದಿನೇಶ್, ಆರಾಧ್ಯ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎನ್.ಜಿ.ರಾವ್ |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ಕಲಾಕುಂಜ |
ಇತರೆ ಮಾಹಿತಿ | ಅಶ್ವಿನಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ. |
ಕಪ್ಪುಕೊಳ ಚಿತ್ರವು ೧೧-೪-೧೯೮೦ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ನಾಗೇಶ್ರವರು ನಿರ್ದೇಶಿಸಿದ್ದಾರೆ.. ಈ ಚಿತ್ರದಲ್ಲಿ ಅಶೋಕ್ ಮತ್ತು ಜೈಮಾಲ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ಗೀತೆಗಳು
[ಬದಲಾಯಿಸಿ]- ನನ್ನ ನಿನ್ನ ಪರಿಚಯ - ಎಸ್.ಪಿ.ಬಾಲಾಸುಭ್ರಮಣ್ಮಂ, ವಾಣಿ ಜೈರಾಮ್
- ಕಾಳಿದಾಸ ತಪ್ಪು ಮಾಡಿದ - ಎಸ್.ಪಿ.ಬಾಲಾಸುಭ್ರಮಣ್ಮಂ
- ತಿಳೀಯದ ಕೊಳವು - ವಾಣಿ ಜೈರಾಮ್
- ಬಂದಳೊ ನಮ್ಮಮ್ಮ ಅನಮ್ಮ ದೇವತೆ - ಎಸ್.ಪಿ.ಬಾಲಾಸುಭ್ರಮಣ್ಮಂ