ಕನ್ನಡ ನ್ಯೂಸ್ ಟುಡೇ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kannada News Today
Kannada News Today । ಕನ್ನಡ ನ್ಯೂಸ್ ಟುಡೇ
ಕನ್ನಡ ನ್ಯೂಸ್ ಟುಡೇ
ವರ್ಗಅಂತರಜಾಲ ಪತ್ರಿಕೆ
ವಿನ್ಯಾಸಅಂತರಜಾಲ
ಮಾಲೀಕಸತೀಶ್ ರಾಜ್ ಗೊರವಿಗೆರೆ
ಪ್ರಕಾಶಕಕನ್ನಡ ನ್ಯೂಸ್ ನೆಟ್‍ವರ್ಕ್
ಸಂಪಾದಕಸತೀಶ್ ರಾಜ್ ಗೊರವಿಗೆರೆ
ಸ್ಥಾಪನೆ21 ಫೆಬ್ರವರಿ 2016
ಭಾಷೆಕನ್ನಡ
ಕೇಂದ್ರ ಕಾರ್ಯಾಲಯಬೆಂಗಳೂರು, ಕರ್ನಾಟಕ, ಭಾರತ
ಅಧಿಕೃತ ತಾಣ"ಕನ್ನಡ ನ್ಯೂಸ್ ಟುಡೇ".

ಕನ್ನಡ ನ್ಯೂಸ್ ಟುಡೇ (Kannada News Today) ಕರ್ನಾಟಕ, ಭಾರತದಲ್ಲಿ ಪ್ರಕಟಗೊಳ್ಳುವ ಕನ್ನಡ ಭಾಷೆಯ ಒಂದು ಪ್ರಮುಖ ಆನ್ಲೈನ್ ಸುದ್ದಿ ಪತ್ರಿಕೆಯಾಗಿದೆ.[೧] [೨] [೩]ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಓದುಗರನ್ನು ಹೊಂದಿರುವ ಕನ್ನಡ ನ್ಯೂಸ್ ಟುಡೇ ಸುದ್ದಿ ಮಾಧ್ಯಮದ ಪ್ರಧಾನ ಸಂಪಾದಕರು ಸತೀಶ್ ರಾಜ್ ಗೊರವಿಗೆರೆ (Satish Raj Goravigere)[೪] [೫] ಕನ್ನಡ ನ್ಯೂಸ್ ಟುಡೇ ಆನ್‌ಲೈನ್ ಪತ್ರಿಕಾ ಪ್ರಕಟಣೆ 05 ವರ್ಷಗಳ ಹಿಂದೆ, 21 ಫೆಬ್ರವರಿ 2016 ರಂದು ಪ್ರಾರಂಭವಾಯಿತು.. ಸತೀಶ್ ರಾಜ್ ಗೊರವಿಗೆರೆ (ಸಂಪಾದಕರು) ನೇತೃತ್ವದಲ್ಲಿ ಕನ್ನಡ ನ್ಯೂಸ್ ನೆಟ್‌ವರ್ಕ್ ಗ್ರೂಪ್ ಇದನ್ನು ಪ್ರಾರಂಭಿಸಿದೆ.

ಇತಿಹಾಸ[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ಆರಂಭದಲ್ಲಿ ಕನ್ನಡ ನ್ಯೂಸ್ ಟುಡೇ ಪ್ರಸಾರ ಸೀಮಿತವಾಗಿತ್ತು. ಬೆಂಗಳೂರು ನಗರದಲ್ಲಿ ಪ್ರಾರಂಭಿಸಿದಾಗ, ವಾರಕ್ಕೆ 3,000 ಓದುಗರನ್ನು ತಲುಪಲು ಸಾಧ್ಯವಾಗಲಿಲ್ಲ. ಕ್ರಮೇಣ ಇದು ಕೆಲವು ಪ್ರದೇಶಗಳಲ್ಲಿ ಜನಪ್ರಿಯವಾಗಿತ್ತು. ಕನ್ನಡ ನ್ಯೂಸ್ ಟುಡೇ ಎಂಟು ಪತ್ರಕರ್ತರ ತಂಡ ಪ್ರಾರಂಭಿಸಿದ ಮಾಧ್ಯಮ.

ಸಹ ಸಂಪಾದಕರು[ಬದಲಾಯಿಸಿ]

  • ಸತೀಶ್ ಬಸವಾನಿ ಗುಡಗೇನಟ್ಟಿ
  • ಆನಂದ್ ಹಾಸನ
  • ಸಾಯಿ ತೇಜ

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]