ಕನ್ನಡ ನ್ಯೂಸ್ ಟುಡೇ
ಗೋಚರ
ವರ್ಗ | ಅಂತರಜಾಲ ಪತ್ರಿಕೆ |
---|---|
ವಿನ್ಯಾಸ | ಅಂತರಜಾಲ |
ಮಾಲೀಕ | ಸತೀಶ್ ರಾಜ್ ಗೊರವಿಗೆರೆ |
ಪ್ರಕಾಶಕ | ಕನ್ನಡ ನ್ಯೂಸ್ ನೆಟ್ವರ್ಕ್ |
ಸಂಪಾದಕ | ಸತೀಶ್ ರಾಜ್ ಗೊರವಿಗೆರೆ |
ಸ್ಥಾಪನೆ | ಮಾರ್ಚ್ 2019 |
ಭಾಷೆ | ಕನ್ನಡ |
ಕೇಂದ್ರ ಕಾರ್ಯಾಲಯ | ಬೆಂಗಳೂರು, ಕರ್ನಾಟಕ, ಭಾರತ |
ಅಧಿಕೃತ ತಾಣ | "ಕನ್ನಡ ನ್ಯೂಸ್ ಟುಡೇ". |
ಕನ್ನಡ ನ್ಯೂಸ್ ಟುಡೇ (Kannada News Today) ಕರ್ನಾಟಕ, ಭಾರತದಲ್ಲಿ ಪ್ರಕಟಗೊಳ್ಳುವ ಕನ್ನಡ ಭಾಷೆಯ ಒಂದು ಪ್ರಮುಖ ಆನ್ಲೈನ್ ಸುದ್ದಿ ಪತ್ರಿಕೆಯಾಗಿದೆ.[೧] [೨] [೩]ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಓದುಗರನ್ನು ಹೊಂದಿರುವ ಕನ್ನಡ ನ್ಯೂಸ್ ಟುಡೇ ಸುದ್ದಿ ಮಾಧ್ಯಮದ ಪ್ರಧಾನ ಸಂಪಾದಕರು ಸತೀಶ್ ರಾಜ್ ಗೊರವಿಗೆರೆ (Satish Raj Goravigere)[೪] [೫] ಕನ್ನಡ ನ್ಯೂಸ್ ಟುಡೇ ಆನ್‌ಲೈನ್ ಪತ್ರಿಕಾ ಪ್ರಕಟಣೆ 05 ವರ್ಷಗಳ ಹಿಂದೆ, ಮಾರ್ಚ್ 2019 ರಂದು ಪ್ರಾರಂಭವಾಯಿತು.. ಸತೀಶ್ ರಾಜ್ ಗೊರವಿಗೆರೆ (ಸಂಪಾದಕರು) ನೇತೃತ್ವದಲ್ಲಿ ಕನ್ನಡ ನ್ಯೂಸ್ ನೆಟ್‌ವರ್ಕ್ ಗ್ರೂಪ್ ಇದನ್ನು ಪ್ರಾರಂಭಿಸಿದೆ.
ಇತಿಹಾಸ
[ಬದಲಾಯಿಸಿ]ಆರಂಭದಲ್ಲಿ ಕನ್ನಡ ನ್ಯೂಸ್ ಟುಡೇ ಪ್ರಸಾರ ಸೀಮಿತವಾಗಿತ್ತು. ಬೆಂಗಳೂರು ನಗರದಲ್ಲಿ ಪ್ರಾರಂಭಿಸಿದಾಗ, ವಾರಕ್ಕೆ 3,000 ಓದುಗರನ್ನು ತಲುಪಲು ಸಾಧ್ಯವಾಗಲಿಲ್ಲ. ಕ್ರಮೇಣ ಇದು ಕೆಲವು ಪ್ರದೇಶಗಳಲ್ಲಿ ಜನಪ್ರಿಯವಾಗಿತ್ತು. ಕನ್ನಡ ನ್ಯೂಸ್ ಟುಡೇ ಎಂಟು ಪತ್ರಕರ್ತರ ತಂಡ ಪ್ರಾರಂಭಿಸಿದ ಮಾಧ್ಯಮ.
ಸಹ ಸಂಪಾದಕರು
[ಬದಲಾಯಿಸಿ]- ಸತೀಶ್ ಬಸವಾನಿ ಗುಡಗೇನಟ್ಟಿ
- ಆನಂದ್ ಹಾಸನ
- ಸಾಯಿ ತೇಜ
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "ಐದು ವರ್ಷ ಪೂರೈಸಿದ ನ್ಯೂಸ್ ಟುಡೇ". News Belgaum. Archived from the original on 2021-10-28. Retrieved 2021-10-28.
- ↑ "KN Today Is Now Celebrating Its Fifth Anniversary". T Media. Archived from the original on 2021-10-28. Retrieved 2021-10-28.
- ↑ "Kannada News Today online press release". Nijam News. Archived from the original on 2021-10-29. Retrieved 2021-10-28.
- ↑ "About The Journey Of Satish Raj Goravigere". Vijayam Daily. Archived from the original on 2021-10-28. Retrieved 2021-10-28.
- ↑ "ಸತೀಶ್ ರಾಜ್ ಗೊರವಿಗೆರೆ ಅವರ ಪತ್ರಿಕಾರಂಗದ ಪಯಣದ ಬಗ್ಗೆ". Belagavi Varadi Daily. Archived from the original on 2021-11-30. Retrieved 2021-10-28.