ಕನ್ನಡಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅರೆಕಟ್ಟು ವಿನ್ಯಾಸ ಹೊಂದಿರುವ ಒಂದು ಆಧುನಿಕ ಕನ್ನಡಕ.

ಕನ್ನಡಕವು, ಸಾಮಾನ್ಯವಾಗಿ ದೃಷ್ಟಿ ಸರಿಪಡಿಕೆ, ಕಣ್ಣಿನ ರಕ್ಷಣೆ, ಅಥವಾ ನೀಲಲೋಹಿತಾತೀತ ಕಿರಣಗಳಿಂದ ರಕ್ಷಣೆಗಾಗಿ ಕಣ್ಣುಗಳ ಮುಂಭಾಗದಲ್ಲಿ ಧರಿಸಲಾಗುವ, ಮಸೂರಗಳನ್ನು ಹೊರುವ ಚೌಕಟ್ಟು. ಆಧುನಿಕ ಕನ್ನಡಕವು ವಿಶಿಷ್ಟವಾಗಿ ಮುಗೇಣಿನ ಮೇಲಿನ ಮೆತ್ತೆ ಜೋಡಣೆಗಳು ಮತ್ತು ಕಿವಿಗಳ ಮೇಲಿರಿಸಲಾದ "ಕಣತಲೆ ತೋಳುಗಳನ್ನು" ಆಧರಿಸಿರುತ್ತದೆ. ಐತಿಹಾಸಿಕ ಪ್ರಕಾರಗಳು, ಪ್ಯಾನ್ಸ್-ನೇ, ಒಕ್ಕಣ್ಣ ಕನ್ನಡಕ, ಲಾರ್ನ್ಯೆಟ್, ಮತ್ತು ಸಿಸರ್ಸ್-ಗ್ಲಾಸಸ್‌ಗಳನ್ನು ಒಳಗೊಂಡಿವೆ.

"https://kn.wikipedia.org/w/index.php?title=ಕನ್ನಡಕ&oldid=639587" ಇಂದ ಪಡೆಯಲ್ಪಟ್ಟಿದೆ