ಕನಸು ನನಸು (ಚಲನಚಿತ್ರ)
ಗೋಚರ
ಕನಸು ನನಸು (ಚಲನಚಿತ್ರ) | |
---|---|
ಕನಸು ನನಸು | |
ನಿರ್ದೇಶನ | ಅಮೃತಮ್ |
ನಿರ್ಮಾಪಕ | ಸಿ.ಡಿ.ಮೂರ್ತಿ |
ಪಾತ್ರವರ್ಗ | ಶ್ರೀನಾಥ್ ಮಂಜುಳ ಅಶ್ವಥ್, ಶಿವರಾಂ, ಚಂದ್ರಶೇಖರ್ (ಕೆನಡಾ ಚಂದ್ರು), ಎಂ.ಎನ್.ಲಕ್ಷ್ಮೀದೇವಿ, ರಮಾದೇವಿ, ಅಂಬರೀಶ್ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ರಮಣಿ ಭರದ್ವಾಜ್ |
ಬಿಡುಗಡೆಯಾಗಿದ್ದು | ೧೯೭೬ |
ಚಿತ್ರ ನಿರ್ಮಾಣ ಸಂಸ್ಥೆ | ಆನಂದ ವಿಜಯ ಮೂವೀಸ್ |
ಕನಸು ನನಸು ಚಿತ್ರವು ೧೯-೧೦-೧೯೭೬ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಅಮೃತಮ್‌ರವರು ನಿರ್ದೇಶಿಸಿದ್ದಾರೆ. ಸಿ.ಡಿ.ಮೂರ್ತಿರವರು ನಿರ್ಮಾಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ನೀರಿಗೆ ನಡಗುವ ಈಜು ಕಲಿವನೀನು - ಎಸ್.ಪಿ.ಬಾಲಸುಬ್ರಾಮಣ್ಯಂ, ಎಸ್.ಜಾನಕಿ
- ಕರೆವೆ ಸನಿಹಕೆ ಕರೆವೆ - ಎಸ್.ಪಿ.ಬಾಲಸುಬ್ರಾಮಣ್ಯಂ, ಎಸ್.ಜಾನಕಿ
- ಮಹಾ ಭಾಗ್ಯ ಬಂದಿಹುದು - ಎಸ್.ಪಿ.ಬಾಲಸುಬ್ರಾಮಣ್ಯಂ
- ಬರುವೆ ನಾಳೆ ಬರುವೆ - ಎಸ್.ಜಾನಕಿ
- ನಿನ್ನ ತ್ಯಾಗ - ಎಸ್.ಪಿ.ಬಾಲಸುಬ್ರಾಮಣ್ಯಂ