ಕನಕಶ್ರೀ ಪ್ರಶಸ್ತಿ
ಗೋಚರ
ಕನಕದಾಸರ ಸಾಹಿತ್ಯ, ಜೀವನ ಮತ್ತು ಸಂದೇಶಗಳ ಕುರಿತು ಅನನ್ಯ ಸೇವೆ ಸಲ್ಲಿಸಿದವರನ್ನು ಗೌರವಿಸಲು ಕರ್ನಾಟಕ ಸರ್ಕಾರವು 2008ರಿಂದ ಕನಕಶ್ರೀ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಕನಕದಾಸರ ಕಂಚಿನ ಪುತ್ಥಳಿ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.
ವರ್ಷ | ಪ್ರಶಸ್ತಿ ಪುರಸ್ಕೃತರು |
---|---|
2008 | |
2009 | ಡಾ. ಟಿ.ಎನ್. ನಾಗರತ್ನ |
2010 | ಡಾ. ಎಚ್.ಜೆ. ಲಕ್ಕಪ್ಪಗೌಡ |
2011 | ಪ್ರೊ. ಜ್ಯೋತಿ ಹೊಸೂರು |
2012 | ಕಾ.ತ. ಚಿಕ್ಕಣ್ಣ |
2013 | ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ |
2014 | ಪ್ರೊ. ಎ.ವಿ. ನಾವಡ |