ಕಣ್ತೆರೆದು ನೋಡು (ಚಲನಚಿತ್ರ)
ಗೋಚರ
| ಕಣ್ತೆರೆದು ನೋಡು (ಚಲನಚಿತ್ರ) | |
|---|---|
| ಕಣ್ತೆರೆದು ನೋಡು | |
| ನಿರ್ದೇಶನ | ಟಿ.ವಿ.ಸಿಂಗ್ ಠಾಗೋರ್ |
| ನಿರ್ಮಾಪಕ | ಎ.ಕೆ.ವೆಲನ್ |
| ಪಾತ್ರವರ್ಗ | ರಾಜಕುಮಾರ್ ಲೀಲಾವತಿ ವಂದನ, ಜಿ.ವಿ.ಅಯ್ಯರ್, ಬಾಲಕೃಷ್ಣ, ರಾಜಶ್ರೀ |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಬಿ.ದೊರೈರಾಜ್ |
| ಬಿಡುಗಡೆಯಾಗಿದ್ದು | ೧೯೬೧ |
| ಚಿತ್ರ ನಿರ್ಮಾಣ ಸಂಸ್ಥೆ | ಅರುಣಾಚಲಂ ಸ್ಟೂಡಿಯೋಸ್ |
ಕಣ್ತೆರೆದು ನೋಡು ಚಿತ್ರವು ೨೧-೮-೧೯೬೧ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಟಿ.ವಿ.ಸಿಂಗ್ ಠಾಗೋರ್ರವರು ನಿರ್ದೇಶಿಸಿದ್ದಾರೆ. ಎ.ಕೆ.ವೆಲನ್ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಶರಣು ಕಾವೇರಿ ತಾಯಿ - ಪಿ.ಬಿ.ಶ್ರೀನಿವಾಸ್
- ಕಲ್ಲು ಸಕ್ಕರೆ ಕೋಳಿರೋ - ಪಿ.ಬಿ.ಶ್ರೀನಿವಾಸ್
- ಹಗಲು ಇರುಳು ಹೊರಗೆ - ಪಿ.ಬಿ.ಶ್ರೀನಿವಾಸ್
- ಸಿಗದ್ದನದು ನಾಳೆಗೂ ಸಿಗದು - ಪಿ.ಬಿ.ಶ್ರೀನಿವಾಸ್
- ನಿನಗಿದು ನ್ಯಾಯವೇ - ಪಿ.ಬಿ.ಶ್ರೀನಿವಾಸ್
- ಬಂಗಾರದೋಡವೆ ಬೇಕೆ - ಪಿ.ಬಿ.ಶ್ರೀನಿವಾಸ್
- ಹೆಣ್ಣಿನ ಮೇಲೆ ಕಣ್ಣಿಡುವಾಗ - ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
- ಕನ್ನಡದ ಮಕ್ಕಳೇಲ್ಲ್ಲಾ ಒಂದಾಗಿ ಬನ್ನಿ - ಜಿ.ಕೆ.ವೆಂಕಟೇಶ್
- ಹೆಡವಿದರೆ ನಾಕುರುಳು - ಎಸ್.ಜಾನಕಿ, ರಾಜೇಶ್ವರಿ