ಓಂ ನಮಃ ಶಿವಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓಂ ನಮಃ ಶಿವಾಯ ಅತ್ಯಂತ ಜನಪ್ರಿಯ ಹಿಂದೂ ಮಂತ್ರಗಳಲ್ಲೊಂದು ಮತ್ತು ಹಿಂದೂ ಶೈವ ಪಂಥದಲ್ಲಿ ಅತ್ಯಂತ ಪ್ರಮುಖ ಮಂತ್ರ. ಅದರ ಭಾಷಾಂತರ "ಶಿವನಿಗೆ ನಮಸ್ಕಾರ" ಎಂದು. ಮೊದಲಿಗೆ ಅತೀಂದ್ರಿಯ ಅಕ್ಷರ ಓಂ ಬರುತ್ತದೆ. ಇದನ್ನು ಪಂಚಾಕ್ಷರೀ ಮಂತ್ರವೆಂದೂ ಕರೆಯಲಾಗುತ್ತದೆ. (ಓಂ ಅಕ್ಷರ ಬಿಟ್ಟು ಐದು ಅಕ್ಷರವಾಗುತ್ತದೆ)