ಒಂದೇ ಗುರಿ (ಚಲನಚಿತ್ರ)
ಗೋಚರ
| ಒಂದೇ ಗುರಿ (ಚಲನಚಿತ್ರ) | |
|---|---|
| ಒಂದೇ ಗುರಿ | |
| ನಿರ್ದೇಶನ | ಭಾರ್ಗವ |
| ನಿರ್ಮಾಪಕ | ಎಂ.ಪಿ.ಶಂಕರ್ |
| ಕಥೆ | ಚಿ. ಉದಯಶಂಕರ್ |
| ಪಾತ್ರವರ್ಗ | ವಿಷ್ಣುವರ್ಧನ್ ಮಾಧವಿ ರಾಮಕೃಷ್ಣ, ಸಾಧನ, ದಿನೇಶ್,ಎಂ.ಪಿ.ಶಂಕರ್ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಡಿ.ವಿ.ರಾಜಾರಾಂ |
| ಬಿಡುಗಡೆಯಾಗಿದ್ದು | ೧೯೮೩ |
| ಚಿತ್ರ ನಿರ್ಮಾಣ ಸಂಸ್ಥೆ | ಭರಣಿ ಫಿಲಂಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಒಂದೇ ಗುರಿ, ಭಾರ್ಗವ ನಿರ್ದೇಶನ ಮತ್ತು ಎಂ.ಪಿ.ಶಂಕರ್ ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್,ಎಂ.ಪಿ.ಶಂಕರ್ ಮತ್ತು ಮಾಧವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ವಿಷ್ಣುವರ್ಧನ್
- ನಾಯಕಿ(ಯರು) = ಮಾಧವಿ
- ರಾಮಕೃಷ್ಣ
- ಸಾಧನ
- ದಿನೇಶ್
- ಎಂ.ಪಿ.ಶಂಕರ್
- ಸಾಹುಕಾರ ಜಾನಕಿ
- ಪ್ರಭಾಕರ್
- ಶಕ್ತಿ ಪ್ರಸಾದ್
ಉಲ್ಲೇಖಗಳು
[ಬದಲಾಯಿಸಿ]