ಏಷ್ಯಾದ ತಾಳೆ ಬಾನಾಡಿ

ವಿಕಿಪೀಡಿಯ ಇಂದ
Jump to navigation Jump to search
Asian palm swift
Asian Palm Swift.svg
Conservation status
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Animalia
ವಂಶ: Chordata
ವರ್ಗ: Aves
ಗಣ: Apodiformes
ಕುಟುಂಬ: Apodidae
ಕುಲ: Cypsiurus
ಪ್ರಭೇದ: C. balasiensis
ದ್ವಿಪದ ಹೆಸರು
Cypsiurus balasiensis
(J.E. Gray, 1829)

ಏಷ್ಯಾದ ತಾಳೆ ಬಾನಾಡಿ (Cypsiurus balasiensis) ಸಣ್ಣ ಬಾನಾಡಿ ಆಗಿದೆ. ಇದು ಆಫ್ರಿಕನ್ ಪಾಮ್ ಬಾನಾಡಿಗೆ (Cypsiurus parvus) ತುಂಬಾ ಹೋಲುತ್ತದೆ, ಮತ್ತು ಇದನ್ನು ಮೊದಲು ಒಂದೇ ಜಾತಿ ಎಂದು ಪರಿಗಣಿಸಲಾಗಿತ್ತು. ಇದು ಉಷ್ಣವಲಯದ ಏಷ್ಯಾಭಾರತದಿಂದ ಫಿಲಿಪೈನ್ಸ್ ವರೆಗೆ ಸಾಮಾನ್ಯವಾಗಿ ಕಂಡುಬರುತ್ತದೆ. ಇದರ ಗಾತ್ರ ೧೩ ಸೆಂ.ಮೀ ಆಗಿದ್ದು ಮುಖ್ಯವಾಗಿ ಹಳದಿ ಮಿಶ್ರಿತ ಹೊಗೆಸೊಪ್ಪು ಬಣ್ಣದಲ್ಲಿರುತ್ತವೆ. [೨] ಇದು ಕ್ರೆಸೆಂಟ್ ಅಥವಾ ಬೂಮರಾಂಗ್ ಅನ್ನು ಹೋಲುತ್ತಿರುವ ದೀರ್ಘ ಹಿಡಿತ-ಹಿಂಬದಿ ರೆಕ್ಕೆಗಳನ್ನು ಹೊಂದಿದೆ. ದೇಹವು ತೆಳುವಾಗಿದ್ದು, ನೀಳವಾದ ಬಾಲದ ತುದಿ ಕತ್ತರಿಯಂತೆ ಕವಲಾಗಿದೆ. ಇದರ ಕರೆ ದೊಡ್ಡದಾದ ಕಿರಿಚುವಂತಿರುತ್ತದೆ. [೩]


ಗಂಡು ಮತ್ತು ಹೆಣ್ಣು ಒಂದೆ ರೀತಿಯಾಗಿದ್ದು, ಮರಿ ಹಕ್ಕಿಗಳು ವಯಸ್ಕರಿಂದ ಮುಖ್ಯವಾಗಿ ತಮ್ಮ ಚಿಕ್ಕ ಬಾಲಗಳಲ್ಲಿ ಭಿನ್ನವಾಗಿರುತ್ತವೆ. ಊರ ಹೊರಗೆ ತೆಂಗು ತಾಳೆ ಮರಗಳಿರುವ ಪ್ರದೇಶಗಳಲ್ಲಿ ಹಗಲೆಲ್ಲಾ ಹಾರಡುತ್ತಾ ಕೀಟಗಳನ್ನು ಭಕ್ಷಿಸುವುದನ್ನು ಕಾಣಬಹುದು.

ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Cypsiurus balasiensis". IUCN Red List of Threatened Species. Version 2013.2. International Union for Conservation of Nature. 2012. Retrieved 26 November 2013. 
  2. Dr. K Prabhakar Achar, Shivashankar (2012). Birds of Southern Coastal karnataka. Praveena Mudrana. p. 137. 
  3. Birds of India by Grimmett, Inskipp and Inskipp, ISBN 0-691-04910-6