ವಿಷಯಕ್ಕೆ ಹೋಗು

ಏಕದಂತ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏಕದಂತ (ಚಲನಚಿತ್ರ)
ಏಕದಂತ
ನಿರ್ದೇಶನಸಚಿನ್ ಪಿಳ್ಗಾವ್ಕರ್
ನಿರ್ಮಾಪಕಗೋಪಿ , ಕುಮಾರ್, ಶ್ರೀರಾಮ್
ಪಾತ್ರವರ್ಗಡಾ. ವಿಷ್ಣುವರ್ಧನ್, ರಮೇಶ್, ಪ್ರೇಮ , ಮಿಮಿಕ್ರಿ ದಯಾನಂದ್, ಮಂಡ್ಯ ರಮೇಶ್, ಮೋನಿಕಾ,ರಮೇಶ್ ಭಟ್, ಕಾಮಿನಿಧರನ್,ಗುರುಕಿರಣ್ - ಅತಿಥಿ ನಟ,ಉಮಾಶ್ರೀ, ಬ್ಯಾಂಕ್ ಜನಾರ್ಧನ್,ಮನ್ ದೀಪ್ ರಾಯ್,ಚಿದಾನಂದ್, ಮೋಹನ್ ಜುನೆಜಾ,ಬಿರಾದಾರ್, ಜೋ ಸೈಮನ್
ಸಂಗೀತಗುರುಕಿರಣ್
ಛಾಯಾಗ್ರಹಣಪಿ.ಕೆ.ಎಚ್.ದಾಸ್
ಬಿಡುಗಡೆಯಾಗಿದ್ದು೨೦೦೭
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ , ಗುರುಕಿರಣ್,
ಇತರೆ ಮಾಹಿತಿಇದು ಸಚಿನ್ ಪಿಳ್ಗಾವ್ಕರ್ ಅವರು ನಿರ್ಮಿಸಿ,ನಿರ್ದೇಶಿಸಿ,ನಟಿಸಿದ ಮರಾಠಿ ಚಲನಚಿತ್ರ "ನವರಾ ಮಾಝಾ ನವಸಾಚಾ" ದ ಕನ್ನಡ ಆವೃತ್ತಿ ( REMAKE ).

ಏಕದಂತ(ಚಲನಚಿತ್ರ) ಒಂದು ಕನ್ನಡ ಭಾಷೆಯ ಹಾಸ್ಯ - ನಾಟಕ ಚಿತ್ರವಾಗಿದೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ವಿಷ್ಣುವರ್ಧನ್, ಪ್ರೇಮಾ ಮತ್ತು ರಮೇಶ್ ಅರವಿಂದ್ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಮರಾಠಿಯ ನವ್ರ ಮಜ ನವಾಸಾಚಾ ಎಂಬ ಚಿತ್ರದಿಂದ ರಿಮೇಕ್ ಮಾಡಿದ್ದಾರೆ.

ಈ ಚಿತ್ರವು ೧೬ನೇ ಮಾರ್ಚ್ ೨೦೦೭ ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಸರಾಸರಿ ಮತ್ತು ವಿಮರ್ಶಾತ್ಮಕ ಪ್ರತಿಕ್ರಿಯೆ ನೀಡಿತು.