ಎಸ್.ದಿವಾಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಸ್.ದಿವಾಕರ ಮೊದಲು ಮಲ್ಲಿಗೆ ಮಾಸಪತ್ರಿಕೆಯ ಸಂಪಾದಕರಾಗಿದ್ದು ಈಗ ಸುಧಾ ಸಂಪಾದಕವರ್ಗದಲ್ಲಿದ್ದಾರೆ.

ಕೃತಿಗಳು[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

  • ಇತಿಹಾಸ

ಸಂಪಾದನೆ[ಬದಲಾಯಿಸಿ]

  • ಸಣ್ಣ ಕತೆ-೧೯೮೩

ವಿಮರ್ಶೆ[ಬದಲಾಯಿಸಿ]

  • ಪ್ರಪಂಚ ಪುಸ್ತಕ

ಅನುವಾದ[ಬದಲಾಯಿಸಿ]

  • ಮಾಸ್ಟರ್ ಬಿಲ್ಡರ್ ( ಮೂಲ: ಇಬ್ಸನ್)
  • ಕಥಾ ಜಗತ್ತು ( ನೋಬೆಲ್ ಪ್ರಶಸ್ತಿ ವಿಜೇತರು ಬರೆದ ಕಥೆಗಳು)

ಪುರಸ್ಕಾರ[ಬದಲಾಯಿಸಿ]

೧೯೮೬ರಲ್ಲಿ “ಕಥಾ ಜಗತ್ತು” ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿತು.