ಎಸ್.ಎನ್.ಶಿವಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕನ್ನಡದ ನಾಟಕಕಾರ ಹಾಗು ಹಾಸ್ಯಲೇಖಕ ಎಸ್.ಎನ್.ಶಿವಸ್ವಾಮಿ ಇವರು ಕೊರವಂಜಿಯಿಂದ ಹಿಡಿದು ಅಪರಂಜಿಯವರೆಗೆ ಆರು ದಶಕಗಳ ದೀರ್ಘಕಾಲದವರೆಗೆ ಕನ್ನಡಿಗರಿಗೆ ಹಾಸ್ಯದ ರುಚಿ ನೀಡಿದ್ದಾರೆ. ಈ ಅವಧಿಯಲ್ಲಿ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿಯೂ ಇವರ ಲಘುಲೇಖನಗಳು ಪ್ರಕಟವಾಗಿವೆ.

ಕೃತಿಗಳು[ಬದಲಾಯಿಸಿ]

ನಾಟಕ[ಬದಲಾಯಿಸಿ]

  • ಶಬ್ದಬ್ರಹ್ಮನ ಶಿರ ಹೋಯಿತ್ತು
  • ವಾರಿಧಿ ನಿನಗಿದೊ ವಂದನೆ

ಹಾಸ್ಯ ಸಂಕಲನ[ಬದಲಾಯಿಸಿ]

  • ಹಾಸ್ಯಾವತಾರ
  • ಜಾತ್ರೆಯಲ್ಲಿ ಜಾಗರಣೆ
  • ಬೂಸಾದಹನ

ಪುರಸ್ಕಾರ[ಬದಲಾಯಿಸಿ]

ದೀರ್ಘಕಾಲೀನ ಅವಿರತ ಹಾಸ್ಯಬರಹಗಳಿಗಾಗಿ ೧೯೯೮ನೆಯ ಇಸವಿಯ ಪಡುಕೋಣೆ ರಮಾನಂದ ಪ್ರಶಸ್ತಿ ಇವರಿಗೆ ಲಭಿಸಿದೆ.