ಎಸ್.ಎನ್.ಶಿವಸ್ವಾಮಿ
ಗೋಚರ
ಕನ್ನಡದ ನಾಟಕಕಾರ ಹಾಗು ಹಾಸ್ಯಲೇಖಕ ಎಸ್.ಎನ್.ಶಿವಸ್ವಾಮಿ ಇವರು ಕೊರವಂಜಿಯಿಂದ ಹಿಡಿದು ಅಪರಂಜಿಯವರೆಗೆ ಆರು ದಶಕಗಳ ದೀರ್ಘಕಾಲದವರೆಗೆ ಕನ್ನಡಿಗರಿಗೆ ಹಾಸ್ಯದ ರುಚಿ ನೀಡಿದ್ದಾರೆ. ಈ ಅವಧಿಯಲ್ಲಿ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿಯೂ ಇವರ ಲಘುಲೇಖನಗಳು ಪ್ರಕಟವಾಗಿವೆ.
ಕೃತಿಗಳು
[ಬದಲಾಯಿಸಿ]ನಾಟಕ
[ಬದಲಾಯಿಸಿ]- ಶಬ್ದಬ್ರಹ್ಮನ ಶಿರ ಹೋಯಿತ್ತು
- ವಾರಿಧಿ ನಿನಗಿದೊ ವಂದನೆ
ಹಾಸ್ಯ ಸಂಕಲನ
[ಬದಲಾಯಿಸಿ]- ಹಾಸ್ಯಾವತಾರ
- ಜಾತ್ರೆಯಲ್ಲಿ ಜಾಗರಣೆ
- ಬೂಸಾದಹನ
ಪುರಸ್ಕಾರ
[ಬದಲಾಯಿಸಿ]ದೀರ್ಘಕಾಲೀನ ಅವಿರತ ಹಾಸ್ಯಬರಹಗಳಿಗಾಗಿ ೧೯೯೮ನೆಯ ಇಸವಿಯ ಪಡುಕೋಣೆ ರಮಾನಂದ ಪ್ರಶಸ್ತಿ ಇವರಿಗೆ ಲಭಿಸಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |