ಎಮ್. ಜಿ. ರಾಮಚಂದ್ರನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎಮ್.ಜಿ.ರಾಮಚಂದ್ರನ್
ಚಿತ್ರ:MGR with K Karunakaran (cropped).jpg
ಜನನ ಮರತ್ತೂರ್ ಗೋಪಾಲನ್ ರಾಮಚಂದ್ರನ್
(1917-01-17)17 ಜನವರಿ 1917
Nawalapitiya, British Ceylon
ಮರಣ 24 ಡಿಸೆಂಬರ್ 1987 (ತೀರಿದಾಗ ವಯಸ್ಸು ೭೦)
Chennai, India
ಇತರೆ ಹೆಸರುಗಳು M. G. R., Puratchi Thalaivar, Makkal Thilagam
ವೃತ್ತಿ ನಟ, ರಾಜಕಾರಣಿ, ನಿರ್ಮಾಪಕ
ಸಕ್ರಿಯ ವರುಷಗಳು 1936-1978 (Actor)
1953-1987 (Politician)
ಧರ್ಮ ಹಿಂದೂ
ಸಂಗಾತಿ(ಗಳು) Thangamani (deceased)
Sathanandavathi (deceased)
V. N. Janaki (died in 1996)
ಪ್ರಶಸ್ತಿಗಳು ಭಾರತ ರತ್ನ
in 1988 (ಮರಣೋತ್ತರ)'ಎಮ್ ಜಿ ರಾಮಚಂದ್ರನ್'(೧೯೧೭-೧೯೮೭) ತಮಿಳು ಭಾಷೆಯ ಖ್ಯಾತ ನಟ,ರಾಜಕಾರಣಿ. ಇವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜ್ಯವಾಳಿದವರು.ಎಮ್.ಜಿ.ಆರ್.ಎಂದೇ ಪ್ರಖ್ಯಾತರಾದವರು.ಇವರಿಗೆ ೧೯೮೮ರಲ್ಲಿ ಮರಣೋತ್ತರವಾಗಿ ಭಾರತ ರತ್ನಪ್ರಶಸ್ತಿ ದೊರೆಯಿತು.